jaya ganesha jaya ganesha lyrics in kannada

Jaya Ganesha Jaya Ganesha Lyrics in kannada

Jaya Ganesha Jaya Ganesha Lyrics in kannada | Jaya Ganesha Jaya Ganesha Deva Lyrics | Jaya Ganesha Lyrics in kannada | Ganesha Sharanam lyrics in kannada | Ganesha Panchakam lyrics in Kannada

Here you will find Ganesh songs lyrics in kannada. The songs include Jaya Ganesha Jaya Ganesha Deva Lyrics in kannada, Jaya Ganesha Lyrics in kannada, Ganesha Sharanam lyrics in kannada, Ganesha Panchakam lyrics in Kannada.

 

Jaya Ganesha Jaya Ganesha Lyrics in kannada

ಜೈ ಗಣೇಶ, ಜೈ ಗಣೇಶ, ಜೈ ಗಣೇಶ ದೇವ
ಮಾತಾ ಜಾಕೀ ಪಾರ್ವತಿ ಪಿತಾ ಮಹಾದೇವ ॥
ಜೈ ಗಣೇಶ, ಜೈ ಗಣೇಶ, ಜೈ ಗಣೇಶ ದೇವ
ಮಾತಾ ಜಾಕೀ ಪಾರ್ವತಿ ಪಿತಾ ಮಹಾದೇವ ॥

ಏಕ್ ದಾಂತ್ ದಯಾವಂತ್, ಚಾರ್ ಭುಜ ಧಾರಿ
ಮಾತೆ ಪೇ ಸಿಂಧೂರ ಸೋಹೆ, ಮೂಸೆ ಕಿ ಸವಾರಿ
ಪಾನ್ ಚಾಧೆ, ಫುಲ್ ಚಾಧೆ, ಔರ್ ಚಾಧೆ ಮೇವಾ
ಲಡ್ಡುವಾನ್ ಕಾ ಭೋಗ್ ಲಗೇ, ಸಂತ ಕರೇ ಸೇವಾ

ಜೈ ಗಣೇಶ, ಜೈ ಗಣೇಶ, ಜೈ ಗಣೇಶ ದೇವ
ಮಾತಾ ಜಾಕೀ ಪಾರ್ವತಿ ಪಿತಾ ಮಹಾದೇವ ॥

ಆಂಧನ್ ಕೋ ಆಂಖ್ ದೇತ್, ಕೋಧಿನ್ ಕೋ ಕಾಯಾ
ಬಾಂಜನ್ ಕೋ ಪುತ್ರ ದೇತ್, ನಿರ್ಧನ ಕೋ ಮಾಯಾ
ಸೂರ್ಯ ಶಾಮ್ ಶರಣ್ ಆಯೇ, ಸಫಲ್ಕಿ ಜೇ ಸೇವಾ
ಮಾತಾ ಜಾಕೀ ಪಾರ್ವತಿ ಪಿತಾ ಮಹಾದೇವ ॥

ಜೈ ಗಣೇಶ, ಜೈ ಗಣೇಶ, ಜೈ ಗಣೇಶ ದೇವ
ಮಾತಾ ಜಾಕಿ ಪಾರ್ವತಿ, ಪಿತಾ ಮಹಾದೇವ


Jaya Ganesha Jaya Ganesha Deva Lyrics

Jai ganesha, jai ganesha, jai ganesha deva
mata jaki parvati pita mahadeva॥

jai ganesha, jai ganesha, jai ganesha deva
mata jaki parvati pita mahadeva॥

ek dant dayavant, car bhuja dhari
mate pe sindhuira sohe, muise ki savari

pan cadhe, phul cadhe, aur cadhe meva
ladduvan ka bhog lage, santa kare seva

jai gaṇesa, jai gaṇesa, jai ganesha deva
mata jaki parvati pita mahadeva॥

andhan ko ankh det, kodhin ko kaya
banjan ko putra det, nirdhana ko maya

suirya sam saraṇ aye, saphalki je seva
mata jaki parvati pita mahadeva॥

jai ganesha, jai ganesha, jai ganesha deva
mata jaki parvati, pita mahadeva


Jaya Ganesha Lyrics in kannada

ಗಣೇಶ ನಿನ್ನ ಮಹಿಮೆ ಅಪಾರ
ಗಣೇಶ ನಿನ್ನ ಶಕ್ತಿ ಅಪಾರ
ಭಕ್ತವತ್ಸಲಾ ಕರುಣಾಸಾಗರ
ರಕ್ಷಿಸು ರಕ್ಷಿಸು ವಿಘ್ನೇಶ್ವರ

ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು

ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು,
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು

ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ

ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ

ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು

ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು

ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು

ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ

ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ

ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ

ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ

ಜಯ ಗಣೇಶಾ
ಜಯ ಜಯ ಜಯ ಗಣೇಶಾ
ಜಯ ಜಯ ಜಯ ಗಣೇಶಾ

Jaya Ganesha Lyrics in kannada

Ganesha ninna mahime apara
ganesha ninna sakti apara

bhaktavatsala karunasagara
rakshisu rakshisu vighnesvara

jaya ganesa jaya ganesha jaya ganesha rakshisu
jayada hadiyalli endu namma ninu nadesu

jaya ganesa jaya ganesha jaya ganesha rakshisu
jayada hadiyalli endu namma ninu nadesu

andhakaravannu suirya nasa maduvante
ni vighnagaḷanu nasa madi nigu namma chinteya

andhakaravannu suirya nasa maduvante
ni vighnagaḷanu nasa madi nigu namma chinteya

kastagalanu nungi bega sukhada dari torisu
kastagalanu nungi bega sukhada dari torisu

nova nigi baḷinalli nemmadiyanu karunisu
nova nigi baḷinalli nemmadiyanu karunisu

jaya gaṇesa jaya gaṇesa jaya gaṇesa rakshisu
jayada hadiyalli endu namma ninu nadesu

kangalalli svami ninna divya muirti tumbali
kivigalalli dinavu ninna kirti tumbi hariyali

kangalalli svami ninna divya muirti tumbali
kivigalalli dinavu ninna kirti tumbi hariyali

namma manavu sada ninna dhyanadalli mulugali
namma manavu sada ninna dhyanadalli mulugali

ninna karuneyinda tande namma balu beḷagali
ninna karuneyinda tande namma balu beḷagali

jaya ganesha
jaya jaya jaya ganesha
jaya jaya jaya ganesha


Ganesha Sharanam lyrics in kannada

ಗಣೇಶ ಶರಣಂ ಶರಣಂ ಗಣೇಶ
ಗಣೇಶ ಶರಣಂ ಶರಣಂ ಗಣೇಶ

ಪಾರ್ವತಿ ತನಯಾ ಶರಣಂ ಗಣೇಶ
ಶಂಕರ ಸುತನೇ ಶರಣಂ ಗಣೇಶ
ಸೀತಿ ವಿನಾಯಕ ಶರಣಂ ಗಣೇಶ
ಸೆಲ್ವ ವಿನಾಯಕ ಶರಣಂ ಗಣೇಶ
ವೆಳ್ಳೈ ವಿನಾಯಕ ಶರಣಂ ಗಣೇಶ

ವಿಘ್ನ ವಿನಾಯಕ ಶರಣಂ ಗಣೇಶ
ಮೂಷಿಕ ವಾಹನ ಶರಣಂ ಗಣೇಶ
ಷಣ್ಮುಖ ಸೋದರ ಶರಣಂ ಗಣೇಶ
ಮುರುಗ ಶರಣಂ ಶರಣಂ ಗಣೇಶ
ಅಯ್ಯಪ್ಪ ಶರಣಂ ಶರಣಂ ಗಣೇಶ

ಸರಸ್ವತೀ ಶರಣಂ ಶರಣಂ ಗಣೇಶ
ಲಕ್ಷ್ಮೀ ಶರಣಂ ಶರಣಂ ಗಣೇಶ
ಅಯ್ಯಪ್ಪ ಶರಣಂ ಶರಣಂ ಗಣೇಶ
ಗಣೇಶ ಶರಣಂ ಶರಣಂ ಗಣೇಶ
ಪೊರುಳ್ ಪಿಝೈ ಪೊರುಪ್ಪೈ ಶರಣಂ ಗಣೇಶ

ಸೊರ್ಪಿಝೈ ಪೊರುಪ್ಪೈ ಶರಣಂ ಗಣೇಶ
ಕತ್ತರುಳ್ ಸೇವಾಯಿ ಶರಣಂ ಗಣೇಶ
ಕಪ್ಪಾತ್ರ ವೆಂದುಂ ಶರಣಂ ಗಣೇಶ
ಶರಣಂ ಶರಣಂ ಶರಣಂ ಗಣೇಶ
ಗಣೇಶ ಶರಣಂ ಶರಣಂ ಗಣೇಶ


Ganesha Panchakam lyrics in Kannada

ಮುದಾಕಾರಾತ ಮೋದಕಂ ಸದಾವಿಮುಕ್ತಿ ಸಾಧಕಮ್
ಕಲಾದಾರಾವ ತಮಸಕಂ ವಿಲಾಸಿಲೋಕ ರಕ್ಷಕಮ್
ಅನಾಯಕೈಕ ನಾಯಕಂ ವಿನಾಸಿತೇಭ ಧೈತ್ಯಕಮ್
ನಾಥಾಶುಭಾಶು ನಾಶಕಂ ನಮಮಿತಂ ವಿನಾಯಕಮ್

ನಾಥೇತರತಿ ಭಿಕರಂ ನವೋಧಿತಾರ್ಕ ಭಾಸ್ವರಮ್
ನಮತ್ಸುರಾರಿ ನಿರ್ಜರಂ ನಾಥಧಿಕಪಾ ದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್
ಮಹೇಶ್ವರಮಥ ಮಾಶ್ರಯೇ ಪರಾತ್ಪರಂ ನಿರಾಮ್ತರಮ್

ಸಮಸ್ತಲೋಕ ಶಂಕರಂ ನಿರಸ್ತ ದೈತ್ಯ ಕುಂಜರಮ್
ದರೇತರೋ-ದಾರಾಂವರಂ ವರೇಭ ವಕ್ತ್ರಮಕ್ಷರಮ್
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕಾರಂ ನಮಸ್ಕೃತಂ ನಮಸ್ಕರೋಮಿ ಭಾಸ್ವರಮ್

ಅಕಿಂಚನಾರ್ಥಿ ಮರ್ಜನಂ ಚಿರನ್ತನೋಕ್ತಿ ಭಾಜನಂ
ಪುರಾರಿಪೂರ್ವನನ್ದನಂ ಸುರಾರಿ ಗರ್ವ ಚರ್ವಣಮ್
ಪ್ರಪಂಚನಾಸ ಭೀಷಣಂ ಧನಂಜಯಾದಿ ಭೂಷಣಮ್
ಕಪೋಲದನವರಣಂ ಭಜೇ ಪುರಾಣವಾರಣಂ

ನಿತಾನ್ತಾ ಕಾನ್ತಾ ದಂತಕಾನ್ತಿಮತಾಕಾನ್ತಾ ಕಾತ್ಮಜಮ್
ಅಚಿನ್ತ್ಯರೂಪಮನ್ತಹೀನಾ ಮನ್ತರಾಯ ಕ್ರಾನ್ತನಮ್
ಹೃದನ್ತರೇ ನಿರಂತರಂ ವಸಂತಮೇವ ಯೋಗಿನಮ್
ತಮೇಕದನ್ತಮೇವ ತಂ ವಿಚಿನ್ತಯಾಮಿ ಸಂತತಂ

ಮಹಾಗಣೇಶ ಪಂಚರತ್ನಮಾದರೇಣ ಯೋನ್ವಹಮ್ ॥
ಪ್ರಜಾಲಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ ॥
ಅರೋಗತಾಂ ಅದೋಷತಾಂ ಸುಸಾಹಿತಿಂ ಸುಪುತ್ರತಾಮ್
ಸಮೀಹಿತಾಯುರಸ್ತಭೂತಿ ಮಭ್ಯುಪೈತಿ ಸೋಚಿರಾತ್