ಪ್ರಬಂಧ

ಇಲ್ಲಿ ನೀವು ಪ್ರಬಂಧ ಎಂದರೇನು, ಪ್ರಬಂಧದ ವಿಧಗಳು ಮತ್ತು ಪ್ರಬಂಧಗಳನ್ನು ಬರೆಯುವ ಮುನ್ನ ನೆನಪಿನಲ್ಲಿಡಬೇಕಾದ ಮುಖ್ಯ ಅಂಶಗಳನ್ನು ನೀವಿಲ್ಲಿ ಕಾಣಬಹುದು. ಇದಲ್ಲದೆ ಪರೀಕ್ಷೆಯಲ್ಲಿ ಕೇಳಲ್ಪಡುವ ಪ್ರಬಂಧದ ವಿಷಯಗಳು ಜೊತೆಗೆ ಪ್ರಬಂಧ ಬರೆಯಲು ಅನುಕೂಲವಾಗುವಂತೆ ಕೆಲ ಉದಾಹರಣೆ  ಪ್ರಬಂಧಗಳನ್ನೂ ಕಾಣಬಹುದು…Read More 


ಕನ್ನಡದಲ್ಲಿ ಪತ್ರ ಬರೆಯುವಿಕೆ

letter writing homepage

ಇಲ್ಲಿ ನೀವು ಕನ್ನಡದಲ್ಲಿ ಪತ್ರ ಬರೆಯುವ ಶೈಲಿ, ಔಪಚಾರಿಕ ಪತ್ರದ ಸ್ವರೂಪ, ಅನೌಪಚಾರಿಕ ಪತ್ರದ ಸ್ವರೂಪ ಮತ್ತು ಉದಾಹರಣೆಗಳೊಂದಿಗೆ ಕೊಡಲಾಗಿದೆ. ರಜೆ ಪತ್ರ ಎಂದರೇನು ಮತ್ತು ರಜೆ ಪತ್ರದ ಉದಾಹರಣೆಗಳನ್ನೂ ಕಾಣಬಹುದು. ಇದಲ್ಲದೆ ಹಲವು ಪತ್ರಗಳ ಉದಾಹರಣೆಗಳನ್ನು ಸಹ ಕೊಡಲಾಗಿದೆ…Read More


ಕಥೆಗಳು

kathegalu homepage

ಇಲ್ಲಿ ನೀವು ಮಕ್ಕಳಿಗೆ ಸಂಬಂಧಪಟ್ಟ ನೀತಿ ಕಥೆಗಳು, ಪಂಚತಂತ್ರ ಕಥೆಗಳು ಮತ್ತು ಅತಿ ಚಿಕ್ಕ ಕಥೆಗಳನ್ನು ಕಾಣಬಹುದು. ಪ್ರತಿ ಕಥೆಯು ಮಕ್ಕಳಿಗೆ ಖುಷಿ ನೀಡುವುದರ ಜೊತೆಗೆ ಒಳ್ಳೆಯ ಸಂದೇಶವನ್ನು ನೀಡುತ್ತದೆ. ಕಥೆಗಳು ಮಕ್ಕಳಿಗೆ ಕಾರ್ಯಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ…Read More


ಕನ್ನಡದಲ್ಲಿ ಜೋಕ್ಸ್

joke homepage

ಹಾಸ್ಯವು ಮೌಖಿಕ ಸಾಹಿತ್ಯದ ಒಂದು ಭಾಗವಾಗಿದೆ. ಹಾಸ್ಯ ಎನ್ನುವುದು ಭಾಷೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ನೀವು ಸಾಕಷ್ಟು ತಮಾಷೆಯ ಒಳ್ಳೆಯ ಜೋಕ್‌ಗಳನ್ನು ಕಾಣಬಹುದು. ಅನೇಕ ಜೋಕ್ ಗಳು ಮಕ್ಕಳಿಗೆ ಇಷ್ಟವಾಗುವಂತೆ ಸರಳವಾಗಿವೆ ಹಾಗೂ ಯಾವುದೇ ಅಶ್ಲೀಲ ಭಾಷೆಯನ್ನು ಬಳಸಿರುವುದಿಲ್ಲ….Read More


ಕಿತ್ತೂರು ರಾಣಿ ಚೆನ್ನಮ್ಮರ ಬಗ್ಗೆ ಕನ್ನಡದಲ್ಲಿ

ಇಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ ಪರಿಚಯ, ಆರಂಭಿಕ ಜೀವನ, ಬ್ರಿಟಿಷರ ಆಳ್ವಿಕೆಯಲ್ಲಿ ರಾಣಿ ಚೆನ್ನಮ್ಮ ಅನುಭವಿಸಿದ ಕಷ್ಟಗಳು, ಬ್ರಿಟಿಷರ ವಿರುದ್ಧ ಯುದ್ಧ ಮತ್ತು ರಾಣಿ ಚೆನ್ನಮ್ಮರ ಕುರಿತು ಕೆಲ ಕುತೂಹಲಕಾರಿ ಅಂಶಗಳನ್ನು ನೀವಿಲ್ಲಿ ಕಾಣಬಹುದು…Read More


ಸ್ವಾಮಿ ವಿವೇಕಾನಂದರ ಬಗ್ಗೆ ಕನ್ನಡದಲ್ಲಿ

Swami vivekananda homepage

ಇಲ್ಲಿ ನೀವು ಬಗ್ಗೆ ಸ್ವಾಮಿ ವಿವೇಕಾನಂದರ ಬಾಲ್ಯ, ವಿದ್ಯಾಭ್ಯಾಸ, ಶ್ರೀ ರಾಮಕೃಷ್ಣ ಪರಮಹಂಸರ ಭೇಟಿ, ಚಿಕಾಗೋ ಸಮ್ಮೇಳನ, ಚಿಕಾಗೋ ಸಮ್ಮೇಳನದ ನಂತರದ ಪರಿಣಾಮ, ರಾಮಕೃಷ್ಣ ಮಿಷನ್ ಸ್ಥಾಪನೆ ಮತ್ತು ಮಿಷನ್ ನ ಗುರಿ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಕೆಲ ಕುತೂಹಲಕಾರಿ ಸಂಗತಿಗಳನ್ನು ನೀವಿಲ್ಲಿ ಕಾಣಬಹುದು…Read More


ಕನ್ನಡ ಕವಿಗಳ ಪರಿಚಯ

kannada poets homepage

ಕನ್ನಡದಲ್ಲಿ ಅನೇಕ ಶ್ರೇಷ್ಠ ಕವಿಗಳು, ಸಾಹಿತಿಗಳಿದ್ದಾರೆ. ಅದರಲ್ಲಿ ಕೆಲ ಕವಿಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕವಿಗಳ ಜನನ, ವಿದ್ಯಾಭ್ಯಾಸ, ವೃತ್ತಿ, ಅವರಿಗೆ ದೊರೆತ ಕೆಲ ಪ್ರಶಸ್ತಿಗಳು ಹಾಗೂ ಅವರು ರಚಿಸಿರುವ ಕೆಲ ಕೃತಿಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ…Read More


ಕನ್ನಡದಲ್ಲಿ ಅರ್ಥ ಸಹಿತ  ಹನುಮಾನ್ ಚಾಲೀಸಾ

ನೀವಿಲ್ಲಿ ಕನ್ನಡದಲ್ಲಿ ಅರ್ಥಸಹಿತ ಹನುಮಾನ್ ಚಾಲೀಸಾ ಕಾಣಬಹುದು. ಪ್ರತಿ ಶ್ಲೋಕದ ಕೆಳಗೆ ಕನ್ನಡದಲ್ಲಿ ಅರ್ಥವನ್ನು ಕೊಡಲಾಗಿದೆ…Read More


ಕನ್ನಡ ಪಠ್ಯ

ಇಲ್ಲಿ ನೀವು ತಿಂಗಳುಗಳ ಹೆಸರನ್ನು, ಚಿತ್ರಸಹಿತ ಹಣ್ಣುಗಳ ಹೆಸರನ್ನು, ತರಕಾರಿಗಳ ಹೆಸರನ್ನು ಕನ್ನಡದಲ್ಲಿ ಕಾಣಬಹುದು. ಇದಲ್ಲದೆ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳನ್ನೂ ಕೊಡಲಾಗಿದೆ.


error: Content is protected !!