Ibomma Kannada Movies

ibomma Kannada Movies 2022

In this post you will find complete details about ibomma Kannada movies like what is ibomma website, it’s latest links, ibomma website features and other details.

ibomma kannada movies

Ibomma Kannada Movies 2022 : Ibomma ಎಂಬುದು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಟೊರೆಂಟ್ ವೆಬ್‌ಸೈಟ್ ಆಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಮತ್ತು ಇನ್ನೂ ಹಲವು ಭಾಷೆಗಳಲ್ಲಿ ಇತ್ತೀಚಿನ ಬಿಡುಗಡೆಯಾದ ಚಲನಚಿತ್ರಗಳನ್ನು Ibomma ಕನ್ನಡ ಮೂವೀಸ್ ಈ ವೆಬ್ಸೈಟ್ ಇಂದ ಡೌನ್‌ಲೋಡ್ ಮಾಡಬಹುದು. ಈ ವೆಬ್‌ಸೈಟ್ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಈ ವೆಬ್ಸೈಟ್ ಗೆ ಭಾರತದ ವಿವಿಧ ಭಾಗಗಳಿಂದ ಸಾಕಷ್ಟು ಜನ ಭೇಟಿ ನೀಡುತ್ತಾರೆ. ಅದರಲ್ಲಿ ಬಹು ಭಾಗ ಆಂಧ್ರ ಪ್ರದೇಶ, ತೆಲಂಗಾಣದ ರಾಜ್ಯಗಳಿಂದ ಈ ವೆಬ್ಸೈಟ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.

IBomma Kannada Movies ಎಲ್ಲಾ ಇತ್ತೀಚಿನ ಚಲನಚಿತ್ರಗಳು, ಟಿವಿ ಶೋಗಳು ಮತ್ತು ವೆಬ್ ಸರಣಿಗಳನ್ನು ಅಪ್‌ಲೋಡ್ ಮಾಡುವ ಪೈರೇಟ್ ವೆಬ್‌ಸೈಟ್ ಆಗಿದೆ. ಇಲ್ಲಿ ನೀವು 4k, 1080p, 720p, 480p ಮತ್ತು ವಿವಿಧ ರೆಸೊಲ್ಯೂಷನ್ನಲ್ಲಿ ಚಿತ್ರಗಳು ಕಾಣಬಹುದು.  ಇದು ಮತ್ತೊಂದು ಪೈರಸಿ ಸೈಟ್ ಆಗಿದೆ.

ibomma Kannada Movies 2022

ಇತ್ತೀಚಿನ ರಿಲೀಸ್ ಆದ ಡಬ್ಬಿಂಗ್ ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಅನೇಕ ಕಾನೂನು ಸೈಟ್‌ಗಳು ಮತ್ತು ನೈಜ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅಂತೆಯೇ, ಅಕ್ರಮ ವೆಬ್‌ಸೈಟ್‌ಗಳೂ ಇವೆ, ಅದು ಜನರನ್ನು ಪೈರಸಿ ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಮತ್ತು ವೀಕ್ಷಿಸಲು ಉತ್ತೇಜಿಸುತ್ತದೆ. Ibomma Kannada Movies ವೆಬ್ಸೈಟ್ ಅಂತಹ ಒಂದು ವೆಬ್ಸೈಟ್ ಆಗಿದೆ.

ibomma Kannada Movies ವೆಬ್ಸೈಟ್ ನ ವೈಶಿಷ್ಟ್ಯಗಳು | Features of ibomma Kannada Movies

  • ಆಕ್ಷನ್, ಡ್ರಾಮಾ, ಲವ್, ಫ್ಯಾಂಟಸಿ, ಥ್ರಿಲ್ಲರ್, ಸೈಂಟಿಫಿಕ್, ಫಿಕ್ಷನ್ ಸೇರಿದಂತೆ ಮುಂತಾದ ಎಲ್ಲಾ ಪ್ರಕಾರಗಳು ಮತ್ತು ವಿಭಾಗಗಳು ಚಿತ್ರಗಳನ್ನು ನೀವಿಲ್ಲಿ ಕಾಣಬಹುದು.
  • ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಂತಹ ಎಲ್ಲಾ ಭಾಷೆಗಳ ಚಲನಚಿತ್ರಗಳು Ibomma Kannada Movies ವೆಬ್ಸೈಟೇನಲ್ಲಿ ಲಭ್ಯವಿದೆ
  • ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಬಯಸದ ಬಳಕೆದಾರರು ಲೈವ್ ಸ್ಟ್ರೀಮಿಂಗ್‌ಗೆ ಹೋಗಬಹುದು

ibomma Kannada Movies ತರಹದ ಇತರ ವೆಬ್ಸೈಟ್ಗಳು | Other websites like Ibomma Kannada Movies

ಇನ್ನೂ ಕೆಲ ವೆಬ್ಸೈಟ್ ಗಳ ವೈಶಿಷ್ಟವೇನೆಂದರೆ ಇಲ್ಲಿ ನಿಮಗೆ ಬೇಕಾಗಿರುವ ಚಲನಚಿತ್ರ ಅಥವಾ ವೆಬ್ ಸೀರೀಸ್ ಪುಟ ತೆರೆದು ಡೌನ್ಲೋಡ್ ಮಾಡಿಕೊಳ್ಳಲು ಡೌನ್ಲೋಡ್ ಬಟನ್ ಕ್ಲಿಕ್ ಮಾಡಿದರೆ ನಿಮಗೆ ಬೇರೊಂದು ಪುಟ ತೆರೆಯುತ್ತದೆ. ಆದರೆ ಅದಕ್ಕೋ ಮುಂಚೆ ಒಂದು ಪಾಪ್ ಅಪ್ ಜಾಹಿರಾತು ತೆರೆಯುತ್ತದೆ. ಪಾಪ್ ಅಪ್ ಜಾಹಿರಾತು ಎಂದರೆ ಒಂದು ಚಿಕ್ಕ ಜಾಹಿರಾತಿನ ಪುಟ. ಈ ಜಾಹಿರಾತಿನ ಪುಟ ನೀವು ವೀಕ್ಷಿಸುತ್ತಿರುವ ಪುಟದ ಮುಂಭಾಗದಲ್ಲಿ ಕ್ಲೋಸ್ ಬಟನ್ ನೊಂದಿಗೆ ತೆರೆಯುತ್ತದೆ. ಈ ಜಾಹಿರಾತನ್ನು ಕ್ಲೋಸ್ ಮಾಡಿದ ನಂತರ ನೀವು ಹೊಸ ಪುಟವನ್ನು ಕಾಣುತ್ತೀರಿ. ಈ ಪುಟದಲ್ಲಿರುವ ಇನ್ನೊಮ್ಮೆ ಡೌನ್ಲೋಡ್ ಬಟನ್ ಕೊಟ್ಟಿರುತ್ತಾರೆ. ಈ ಪುಟದಲ್ಲಾದರೂ ಚಲನ ಚಿತ್ರ ಡೌನ್ಲೋಡ್ ಮಾಡಿಕೊಳ್ಳೋಣವೆಂದು ನೀವು ಡೌನ್ಲೋಡ್ ಬಟನ್ ಕ್ಲಿಕ್ ಮಾಡಿದರೆ ಮತ್ತೆ ನಿಮ್ಮೆದುರು ಹೊಸ ಪುಟ ಜಾಹಿರಾತಿನೊಂದಿಗೆ ತೆರೆಯುತ್ತದೆ. ನೀವು ಮತ್ತೆ ಜಾಹಿರಾತನ್ನು ಕ್ಲೋಸ್ ಮಾಡಿ ಹೊಸ ಪುಟದಲ್ಲಿರುವ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿದರೆ ಮತ್ತದೇ ಪ್ರಕ್ರಿಯೆ ಮುಂದುವರಿಯುತ್ತಾ ಹೋಗುತ್ತದೆ.

ನೀವು ಡೌನ್ಲೋಡ್ ಬಟನ್ ನೋಡಿದಾಕ್ಷಣ ಚಲನಚಿತ್ರ ಡೌನ್ಲೋಡ್ ಆಗಬಹುದೆಂದು ಭಾವಿಸಿರುತ್ತೀರಿ ಆದರೆ ಅವರು ಡೌನ್ಲೋಡ್ ಬಟನ್ ಗಳಿಗೆ ಜಾಹಿರಾತು ವೆಬ್ಸೈಟ್ ಅನ್ನು ಲಿಂಕ್ ಮಾಡಿರುತ್ತಾರೆ. ಇಲ್ಲಿ ನಿಮಗೆ ಬೇಕಾಗಿರುವ ಚಲನಚಿತ್ರ ಕಡೆಗೂ ಸಿಗುವುದೇ ಇಲ್ಲ.

ibomma Kannada movies Latest Link

  • ibomma .life
  • ibomma .live
  • ibomma .cyou
  • ibomma .fund
  • ibomma .icu
  • ibomma .run
  • ibomma .art
  • ibomma .co
  • ibomma .org
  • ibomma .xyz
  • ibomma .club
  • ibomma .in
  • ibomma .web
  • ibomma .biz
  • ibomma .net
  • ibomma .guru
  • ibomma .pw
  • ibomma .us
  • ibomma .tv
  • ibomma .cool
  • ibomma .trade

ಆನ್‌ಲೈನ್ ಚಲನಚಿತ್ರಗಳನ್ನು ಕಾನೂನು ಬದ್ಧ ರೀತಿಯಲ್ಲಿ ವೀಕ್ಷಿಸಲು ಇರುವ ವೆಬ್‌ಸೈಟ್‌ಗಳು | Websites that allow to watch movies legally

ott

ಈ OTT ಗಳಲ್ಲಿ ನೀವು ಚಂದಾದಾರರಾಗುವ ಮೂಲಕ ನಿಮಗಿಷ್ಟವಾದ ವೆಬ್ ಸೀರೀಸ್, ಸಾಂಗ್ಸ್ ಮತ್ತು ಚಲನಚಿತ್ರಗಳನ್ನು ನೋಡಬಹುದು.

  • Amazon Prime Video
  • Netflix India
  • Hotstar
  • MX ಪ್ಲೇಯರ್
  • ನೈಟ್ರೋ
  • SONY Liv (ಇದು SONY ಟೆಲಿವಿಷನ್ ಗ್ರೂಪ್ ಗೆ ಸಂಬಂಧಿಸಿದ App ಆಗಿದೆ. ಇಲ್ಲಿ ನೀವು SONY ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನೀವಿಲ್ಲಿ ವೀಕ್ಷಿಸಬಹುದು. ಅಷ್ಟೇ ಅಲ್ಲದೆ ಕೆಲ ಚಲನ ಚಿತ್ರಗಳು, ವೆಬ್ ಸೀರೀಸ್ ಗಳನ್ನು ಸಹ ನೀವು ಈ app ನಲ್ಲಿ ಕಾಣಬಹುದು)
  • Movies4u
  • Zee5 (ಇಲ್ಲಿ ನೀವು zee5 ಚಾನೆಲ್ ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು)
  • ಲುಕ್ ಮೂವಿ
  • Voot (ಇದು ಕಲರ್ಸ್ ವಾಹಿನಿಗೆ ಸಂಬಂಧಪಟ್ಟ app ಆಗಿದೆ ಇಲ್ಲಿ ನೀವು ಕಲರ್ಸ್ ವಾಹಿನಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳ ಜೊತೆಗೆ ಇತರ ಚಲನ ಚಿತ್ರಗಳು, ವೆಬ್ ಸೀರೀಸ್ ಗಳನ್ನು ಕಾಣಬಹುದು)
  • ಸನ್ ನ್ಯಾಸ್ಟ್
  • GoMovies

ಕಾನೂನು ಬದ್ಧ ರೀತಿಯಲ್ಲಿ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ ? | How to download videos legally

ಕೆಲ ವೆಬ್ಸೈಟ್ ಗಳು ತಮ್ಮಲ್ಲಿರುವ ವಿಡಿಯೋ ಅಥವಾ ಇತರೆ ಕಂಟೆಂಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತವೆ. ಇಂತಹ ವೆಬ್ಸೈಟ್ಗಳನ್ನು ಹುಡುಕಿ ನಿಮಗೆ ಬೇಕಾಗಿರುವ ವಿಡಿಯೋಗಳನ್ನು ನೋಡಬಹುದು. ಯಾವುದೇ ವೆಬ್ಸೈಟ್ ನಿಮಗೆ ಕಂಡು ಬಂದರೆ ಮೊದಲು ನೀವು ಅದರ ನಿಯಮಗಳ ಬಗ್ಗೆ ಓದಿಕೊಳ್ಳಿ ನಂತರ ಮುಂದುವರಿಯಿರಿ.

ವಿಡಿಯೋದ ರೆಸೊಲ್ಯೂಷನ್ ಹೆಚ್ಚಾದಂತೆಲ್ಲ ಆ ವಿಡಿಯೋದ ಸೈಜ್ ಹೆಚ್ಚಾಗುತ್ತದೆ. ಉದಾಹರಣೆಗೆ 360p ಗುಣಮಟ್ಟದ ವಿಡಿಯೋ 300mb ಇದ್ದರೆ 480p ವಿಡಿಯೋದ ಫೈಲ್ ಸೈಜ್ ಇದ್ಕಕಿಂತ ಹೆಚ್ಚಿನದ್ದಾಗಿರಬೇಕು. ಅದಲ್ಲದೆ ನೀವು 720p ಅಥವಾ 1080p ವಿಡಿಯೋಗಳ ಸೈಜ್ ಇನ್ನೂ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮೊಬೈಲ್ನಲ್ಲಿ ಯಾವ ಪ್ಲಾನ್ ರಿಚಾರ್ಜ್ ಮಾಡಿಸಿದ್ದೀರಾ ಮತ್ತು ಎಷ್ಟು ಇಂಟರ್ನೆಟ್ ಡೇಟಾ ಸಿಗುತ್ತದೆ ಎನ್ನುವುದರ ಮೇಲೆ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ನಿಮ್ಮ ಮೊಬೈಲ್ ನಲ್ಲಿ ಆ ದಿನ ಎಷ್ಟು ಇಂಟರ್ನೆಟ್ ಡೇಟಾ ಉಳಿದಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

ಒಂದು ವೇಳೆ ನಿಮಗೆ ದಿನಕ್ಕೆ ಒಂದು GB ಡೇಟಾ ಪ್ಲಾನ್ ಇದ್ದರೆ ನೀವು 1 GB ಗಿಂತ ಕಡಿಮೆ ಸೈಜ್ ಇರುವ ವಿಡಿಯೋವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

OTT ಗಳಲ್ಲಿ ಚಂದಾದಾರರಾಗಲು ಎಷ್ಟು ಹಣ ನೀಡಬೇಕು ? | What is the charges of different OTT’s

ಪ್ರತಿ OTT ಗೂ ಒಂದೊಂದು ದರ ನಿಗದಿ ಪಡಿಸಲಾಗಿದೆ. ಇವುಗಳ ಪ್ಲಾನ್ಸ್ ಬಗ್ಗೆ ತಿಳಿಯಲು ನೀವು ಈ app ಅಥವಾ ವೆಬ್ಸೈಟ್ ಗೆ ಭೇಟಿ ನೀಡಬೇಕು.

ಇತ್ತೀಚೆಗೆ ಮೊಬೈಲ್ ಸೇವಾ ಕಂಪನಿಗಳು OTT ಯ ರಿಚಾರ್ಜ್ ಆಫರ್ ಗಳನ್ನೂ ನೀಡುತ್ತಿವೆ. ಅಂದರೆ ನೀವು ರಿಚಾರ್ಜ್ ಮಾಡಿಕೊಳ್ಳುವಾಗ ಸ್ವಲ್ಪ ಹೆಚ್ಚು ಹಣ ನೀಡುವ ಮೂಲಕ OTT ಪ್ಲಾನ್ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಹೆಚ್ಚು ದಿನಗಳ ಅಂದರೆ ಆರು ತಿಂಗಳು ಅಥವಾ ಒಂದು ವರ್ಷದ OTT ಸಹಿತ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ OTT ಪ್ಲಾನ್ ಅತಿ ಕಡಿಮೆ ದರದಲ್ಲಿ ದೊರೆತಂತಾಗುತ್ತದೆ.

Ibomma Kannada Movies 2022 ಅಕ್ರಮ ವೆಬ್ಸೈಟ್ ನಿಜವೇ ? | Is Ibomma Kannada Movies a illegal website ?

Ibomma Kannada Movies 2022 ಎನ್ನುವುದು ಒಂದು ಅಕ್ರಮ ವೆಬ್ಸೈಟ್. ಈ ಸೈಟ್‌ಗಳಿಂದ ಆನ್‌ಲೈನ್ ವಿಷಯವನ್ನು ಡೌನ್‌ಲೋಡ್ ಮಾಡುವುದನ್ನು ಪೈರಸಿ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಭಾರತ ಮತ್ತು ಇತರ ದೇಶಗಳಲ್ಲಿ ಅಪರಾಧ ಮತ್ತು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ವೆಬ್ಸೈಟ್ಗಳನ್ನು ಬಳಸುವುದು 100% ಕಾನೂನುಬಾಹಿರವಾಗಿದೆ. 2019 ರಲ್ಲಿ ಅನುಮೋದಿಸಲಾದ ಸಿನಿಮಾಟೋಗ್ರಫಿ ಕಾಯ್ದೆಯ ಪ್ರಕಾರ, ನಿರ್ಮಾಪಕರ ಲಿಖಿತ ಅನುಮತಿಯಿಲ್ಲದೆ ಯಾರಾದರೂ ಚಲನಚಿತ್ರವನ್ನು ರೆಕಾರ್ಡ್ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡ ವಿಧಿಸಬಹುದು.

ಸರ್ಕಾರ ಈಗಾಗಲೇ ಇಂತಹ ಅನೇಕ ವೆಬ್ಸೈಟ್ ಗಳನ್ನು ನಿರ್ಬಂಧಿಸಿದೆ. ಆದರೂ ಇವುಗಳ ಡೊಮೇನ್ ಹೆಸರನ್ನು ಬದಲಾಯಿಸಿ ಮತ್ತೆ ಹೊಸ ಹೆಸರಿನೊಂದಿಗೆ ವೆಬ್ಸೈಟ್ ಲಾಂಚ್ ಮಾಡುತ್ತಾರೆ. ಸರ್ಕಾರ ವೆಬ್ಸೈಟ್ ಬ್ಲಾಕ್ ಮಾಡಿದಂತೆಲ್ಲಾ ನಿರಂತರವಾಗಿ ವೆಬ್ಸೈಟ್ ಎಕ್ಸಟೆನ್ಶನ್ ಗಳನ್ನು ಬದಲಿಸುತ್ತಾ ಈ ವೆಬ್ಸೈಟ್ಗಳು ಮತ್ತೆ ಮತ್ತೆ ನಮ್ಮ ಮುಂದೆ ಬರುತ್ತಿರುತ್ತವೆ.

Ibomma Kannada Movies 2022 ರಿಂದ ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಸುರಕ್ಷಿತವೇ ? | Is it safe to download movies from Ibomma Kannada Movies 2022

ಇಲ್ಲ. ಈ ವೆಬ್ಸೈಟ್ ಗಳು ಅಪಾಯಕಾರಿ ಮತ್ತು ನಿಮ್ಮ ಡಿವೈಸ್ (ಕಂಪ್ಯೂಟರ್ ಅಥವಾ ಮೊಬೈಲ್) ಮೇಲೆ ಪರಿಣಾಮ ಬೀರಬಹುದಾದ ವೈರಸ್ ಮತ್ತು ಮಾಲ್‌ವೇರ್ ಅನ್ನು ಹೊಂದಿರಬಹುದು. ಇಂಥರ ವೆಬ್ಸೈಟ್ ಗಳನ್ನೂ ಓಪನ್ ಮಾಡುವುದರಿಂದ ನಿಮ್ಮ ವೈಯಕ್ತಿಕ ವಿವರಗಳು ಸಹ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ನೀವು ಇಂತಹ ವೆಬ್ಸೈಟ್ ಗಳನ್ನು ಓಪನ್ ಮಾಡಿದಾಗ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ಅನೇಕ ಪಾಪ್ ಅಪ್ ಜಾಹಿರಾತುಗಳು ಮತ್ತು ನಿಮ್ಮ ಮಾಹಿತಿಯನ್ನು ಅಂದರೆ ಹೆಸರು, ಇಮೇಲ್ ಅಡ್ರೆಸ್, ಫೋನ್ ನಂಬರ್ ಕೇಳುವ ಫಾರಂಗಳು ಓಪನ್ ಆಗುತ್ತವೆ. ನೀವು ಈ ಫಾರಂಗಳ ಮೂಲಕ ಸಲ್ಲಿಸುವ ಮಾಹಿತಿ ಗೌಪ್ಯತೆಯ ವಿಷಯದಲ್ಲಿ ನಿಮಗೆ ತೊಂದರೆ ಉಂಟು ಮಾಡಬಹುದು.

ಚಿತ್ರಮಂದಿರಗಳು ಮತ್ತು ಅಧಿಕೃತ ವೇದಿಕೆಗಳಲ್ಲಿ ಚಲನಚಿತ್ರಗಳನ್ನು ನೋಡಬೇಕೆಂದು ನಾವು ನಿಮ್ಮಲ್ಲಿ ಮನವಿ ಮಾಡುತ್ತೇವೆ. ಏಕೆಂದರೆ ಭಾರತದಲ್ಲಿನ ಪೈರಸಿ ಕಾನೂನಿನ ಪ್ರಕಾರ, ಯಾವುದೇ ರೀತಿಯ ಹಕ್ಕುಸ್ವಾಮ್ಯದ ವಿಷಯವನ್ನು ಅಪ್‌ಲೋಡ್ ಮಾಡುವುದು ಮತ್ತು ಡೌನ್‌ಲೋಡ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ವಿಶೇಷವಾಗಿ ಸರ್ಕಾರವು ಇಂತಹ ವೆಬ್ಸೈಟ್ ಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಈ ವೆಬ್‌ಸೈಟ್‌ಗಳಿಂದ ಯಾವುದೇ ರೀತಿಯ ಕಂಟೆಂಟ್ ಅನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಅಥವಾ ಸೇವ್ ಮಾಡಬಾರದೆಂದು ತಿಳಿಸಲು ಇಚ್ಛಿಸುತ್ತೇವೆ.

Ibomma Kannada Movies 2022 ನಂತಹ ಪೈರಸಿ ವೆಬ್ಸೈಟ್ಗಳಿಂದ ಚಲನಚಿತ್ರ ಡೌನ್ಲೋಡ್ ಮಾಡುವುದರಿಂದ ಚಲನಚಿತ್ರಕ್ಕೆ ಬಹು ದೊಡ್ಡ ನಷ್ಟವಾಗುತ್ತದೆ. ಇದರಿಂದ ಈಗಾಗಲೇ ಅನೇಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಇಂತಹ ವೆಬ್ಸೈಟ್ ಗಳಿಂದ ಚಲನಚಿತ್ರ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸುವುದರಿಂದ ಜನ ಚಿತ್ರಮಂದಿರಗಳತ್ತ ಮುಖ ಮಾಡುವುದಿಲ್ಲ ಇದರಿಂದ ಚಿತ್ರಮಂದಿರಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬಿಸಿ ಜೀವನ ನಡೆಸುತ್ತಿರುವವರಿಗೆ ತೊಂದರೆ ಆಗುತ್ತದೆ.

Alternative websites of ibomma Kannada movies

There are many piracy movie websites which are similar to ibomma Kannada movies. Some of them are:

Conclusion

Ibomma Kannada Movies ಮತ್ತು ಇದೆ ತರಹದ ಇತರೆ ಎಲ್ಲಾ ಅಕ್ರಮ ಸೈಟ್‌ಗಳಿಂದ ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ನಾವು ಶಿಫಾರಸು ಮಾಡುವುದಿಲ್ಲ. ಈ ಪೋಸ್ಟ್ ಪೈರಸಿ ಚಿತ್ರಗಳನ್ನು ಡೌನ್ಲೋಡ್ ಮಾಡಬಾರದೆಂದು ತಿಳಿಸಲು ಮತ್ತು ಡೌನ್ಲೋಡ್ ಮಾಡುವಾಗ ಆಗುವ ಅಪಾಯಗಳ ಕುರಿತು ಎಚ್ಚರಿಸುವ ಉದ್ದೇಶದಿಂದ ಮಾಡಲಾಗಿದೆ. ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಲು ನೀವು ಅಧಿಕೃತ OTT ಅಥವಾ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕೆಂದು ನಾವು ನಿಮಗೆ ಶಿಫಾರಸು ಮಾಡುತ್ತೇವೆ. ಏಕೆಂದರೆ ಕ್ರಿಮಿನಲ್ ಆಕ್ಟ್ ಮತ್ತು ಹಕ್ಕುಸ್ವಾಮ್ಯ ಕಾಯಿದೆಯಡಿಯಲ್ಲಿ ಇಂತಹ ವೆಬ್ಸೈಟ್ ಗಳಿಂದ ಮಾಹಿತಿ ಅಪ್ಲೋಡ್ ಮತ್ತು ಡೌನ್ಲೋಡ್ ಮಾಡುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಈ ವೆಬ್ಸೈಟ್ ನಲ್ಲಿ Ibomma Kannada Movies ವೆಬ್ಸೈಟ್ ನೀಡಲಾಗಿರುವ ಮಾಹಿತಿ ನಿಮ್ಮನ್ನು ಜಾಗ್ರತಗೊಳಿಸಲು ಮಾತ್ರ.

Kannada Jnaana ಟೊರೆಂಟ್ ವೆಬ್‌ಸೈಟ್‌ಗಳನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಚಲನಚಿತ್ರ ತಯಾರಕರ ಪ್ರಯತ್ನವನ್ನು ಮತ್ತಷ್ಟು ಪ್ರಶಂಸಿಸಬಾರದು. ಥಿಯೇಟರ್‌ಗಳಲ್ಲಿ ಮಾತ್ರ ಚಲನಚಿತ್ರಗಳನ್ನು ವೀಕ್ಷಿಸಲು ನಾವು ಜನರನ್ನು ವಿನಂತಿಸುತ್ತೇವೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಅವುಗಳನ್ನು ಮರೆಯಾಗಲು ಬಿಡಬೇಡಿ. ಚಲನಚಿತ್ರಗಳನ್ನು ಥಿಯೇಟರ್‌ಗಳಲ್ಲಿ ಮಾತ್ರ ವೀಕ್ಷಿಸುವುದರಿಂದ ಚಿತ್ರ ನಿರ್ಮಿಸುವವರಿಗೆ ಖುಷಿಯಾಗುತ್ತದೆ.

ನೀವು ಕೆಲಸ ಮಾಡಿ ಯೋಗ್ಯವಾದ ಮೊತ್ತ ಗಳಿಸುತ್ತಿದ್ದಾರೆ ಅದರಲ್ಲಿ ಸಣ್ಣ ಮೊತ್ತದ ಹಣವನ್ನು ಮನರಂಜನೆಗಾಗಿ ಉದ್ದೇಶ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಹಣ ನೀಡಿ ಚಲನಚಿತ್ರವನ್ನು ವೀಕ್ಷಿಸಬೇಕೆಂಬುದು ಈ ಲೇಖನದ ಉದ್ದೇಶ.

The purpose of this post is just to provide information about piracy websites like ibomma Kannada movies  and not to promote any piracy websites like ibomma Kannada movies.