Totapuri Kannada Full Movie Watch Online Download

Totapuri Kannada Full Movie Watch Online

totapuri

Here you will find details of upcoming Totapuri Kannada full movie along with it’s overview, cast, details about songs of the movie, direction, release date of the movie, about release of the movie in other languages, how to watch Totapuri Kannada movie online and where to download it.

Overview of Totapuri Kannada Full Movie

Totapuri Kannada Movie ನವರಸ ನಾಯಕ ಜಗ್ಗೇಶ್ ಅಭಿನಯದ ಒಂದು ರೋಮ್ಯಾಂಟಿಕ್ ಹಾಸ್ಯಭರಿತ ಮತ್ತು ಶೀಘ್ರದಲ್ಲೇ ತೆರೆಗೆ ಕಾಣಲು ಸಿದ್ದವಾಗಿರುವ ಚಿತ್ರವಾಗಿದೆ.

Totapuri Kannada Movie ನಿರ್ದೇಶಕ ವಿಜಯ ಪ್ರಸಾದ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆಗೆ ಧನಂಜಯ್, ಸುಮನ್ ರಂಗನಾಥನ್ ಮತ್ತು ಅದಿತಿ ಪ್ರಭುದೇವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭು ಚಿತ್ರದ ನಾಯಕಿ.

ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸಲಾಗಿದೆ. ಚಿತ್ರದಲ್ಲಿ ಜಗ್ಗೇಶ್ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತನಾಗಿರುವ ಒಬ್ಬ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Release of Totapuri Kannada Movie in other languages

Totapuri Kannada ಚಿತ್ರವನ್ನು ಕನ್ನಡ ಭಾಷೆಯ ಜೊತೆಗೆ ತೆಲುಗು, ತಮಿಳು, ಮಲಯಾಳಂ  ಮತ್ತು ಹಿಂದಿ ಭಾಷೆಗಳಲ್ಲಿಯೂ ಸಹ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

Star Cast of Totapuri Kannada Movie

Totapuri Kannada movie cast ಕೆಳಕಂಡಂತಿದೆ..

ಜಗ್ಗೇಶ್ – ನಾಯಕ ನಟ

ಅದಿತಿ ಪ್ರಭು – ನಾಯಕ ನಟಿ

ಸುಮನ್ ರಂಗನಾಥನ್

ನಿರ್ದೇಶಕ – ವಿಜಯ ಪ್ರಸಾದ್

ನಿರ್ಮಾಪಕ – ಕೆ.ಎ. ಸುರೇಶ

ಸಂಗೀತ ನಿರ್ದೇಶಕ – ಅನೂಪ್ ಸಿಲಿನ್

ಧನಂಜಯ್

ಹೇಮಾ ದತ್

ರೋಹಿತ್ ಪದಕಿ

ದತ್ತಣ್ಣ

ವೀಣಾ ಸುಂದರ್

Combination of Totapuri director Vijay Prasad and Jaggesh

Totapuri Kannada movie ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೆಯ ಚಿತ್ರವಾಗಿದೆ.

ಇವರಿಬ್ಬರ ಕಾಂಬಿನೇಶನ್ ಅಲ್ಲಿ ಮೂಡಿ ಬಂದ ಮೊದಲನೆಯ ಚಿತ್ರ  ನೀರ್ ದೋಸೆ ಹಿಟ್ ಆಗಿತ್ತು. ಚಿತ್ರದ ಕಥೆ, ಸಂಭಾಷಣೆ ಎಲ್ಲವೂ ಕನ್ನಡ ಚಿತ್ರಪ್ರಿಯರ ಮನಗೆಲ್ಲುವಲ್ಲಿ ಯಶಸ್ವೀಯಾಗಿತ್ತು. ಈಗ Totapuri Kannada Movie ಇವರಿಬ್ಬರ ಕಾಂಬಿನೇಶನ್ ಅಲ್ಲಿ ಮೂಡಿ ಬರುತ್ತಿರುವ ಎರಡನೆಯ ಚಿತ್ರವಾಗಿರುವುದರಿಂದ ಸಾಮಾನ್ಯವಾಗಿ ಕನ್ನಡ ಚಿತ್ರ ಅಭಿಮಾನಿಗಳ ನಿರೀಕ್ಷೆ Totapuri ಚಿತ್ರದ ಬಗ್ಗೆ ಹೆಚ್ಚಾಗಿದೆ.

ಚಿತ್ರ ತಂಡ ಮೊದಲಿಗೆ ಚಿತ್ರವನ್ನು ಎರಡು ಭಾಗಗಳಾಗಿ ಮಾಡುವುದರ ಬಗ್ಗೆ ಯೋಚಿಸಿರಲಿಲ್ಲ. ಯಾವಾಗ ಚಿತ್ರದ ಶೂಟಿಂಗ್ ಮುಕ್ತಾಯ ಆಯಿತೋ ಚಿತ್ರದ ಕಥೆಯನ್ನು ಎರಡು ಭಾಗಗಳನ್ನಾಗಿ ಮಾಡುವುದರ ಬಗ್ಗೆ ಯೋಚಿಸಲಾಯಿತು ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳುತ್ತಾರೆ. ಚಿತ್ರವನ್ನು ಎರಡು ಭಾಗಗಳನ್ನಾಗಿ ಮಾಡುವುದರ ಹಿಂದೆ ಮುಖ್ಯವಾಗಿ ಅದರ ವಿಶಾಲವಾದ ಕಥೆಯೇ ಕಾರಣ ಎನ್ನುತ್ತಾರೆ.

Totapuri Kannada Movie ಎಲ್ಲ ದೃಶ್ಯಗಳು ಮನರಂಜನೆ ನೀಡುವ ಅಂಶಗಳಾಗಿವೆ. ಮನರಂಜನೆಯ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವುದು ನಮ್ಮ ಉದ್ದೇಶ ಎಂದು ಅವರು ಹೇಳುತ್ತಾರೆ.

About Producer of Totapuri Kannada Movie Online

ಚಿತ್ರವನ್ನು ಗೋವಿಂದಾಯ ನಮಃ ಚಿತ್ರದ ನಿರ್ಮಾಪಕ ಕೆ.ಎ. ಸುರೇಶ್ ನಿರ್ಮಾಣ ಮಾಡಿದ್ದಾರೆ. producer ಸುರೇಶ ಅವರು Totapuri Kannada Movie ಚಿತ್ರದ ಬಗ್ಗೆ, ಚಿತ್ರದಲ್ಲಿ ಕಾಣುವ ಪಾತ್ರಗಳನ್ನು ನೀವು ದಕ್ಷಿಣ ಭಾರತದ ರಾಜ್ಯಗಳಾದ  ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಕಾಣಬಹುದು. ವಿವಿಧ ಸಮುದಾಯಗಳ ಜನರು ಹೇಗೆ ಸಂವಹಿಸುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ನೀವು ಇಲ್ಲಿ ಕಾಣಬಹುದು ಎಂದು ಅವರು ವಿವರಿಸುತ್ತಾರೆ. ಚಿತ್ರವನ್ನು ದಕ್ಷಿಣ ರಾಜ್ಯದ ಜನರಿಗಷ್ಟೇ ಸೀಮಿತವಾಗಿಲ್ಲ  ಚಿತ್ರವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ವೀಕ್ಷಿಸಬಹುದು ಎಂದು ಹೇಳುತ್ತಾರೆ.

totapuri movie

Songs of Totapuri Kannada Movie

ಇಲ್ಲಿಯವರೆಗೆ Totapuri Kannada Movie ಕೇವಲ ಒಂದು song ‘ಬಾಗ್ಲು ತೆಗಿ ಮೇರಿ ಜಾನ್’ ಮಾತ್ರ ಬಿಡುಗಡೆ ಆಗಿದೆ. ಉಳಿದ ಹಾಡುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಸಂಭವವಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮೊದಲು ಇದರ ಒಂದು ಚಿಕ್ಕ ಟೀಸರ್ ಬಿಡುಗಡೆ ಮಾಡಲಾಗಿತ್ತು. ಟೀಸರ್ ಕಡಿಮೆ ಸಮಯದಲ್ಲಿ ಹೆಚ್ಚು ಸದ್ದು ಮಾಡಿತ್ತು.

ಈಗ ಹಾಡು ಬಿಡುಗಡೆಯ ನಂತರ ಕಡಿಮೆ ಅವಧಿಯಲ್ಲೇ ಹಿಟ್ ಆಗಿದೆ. ಇಲ್ಲಿಯವರೆಗೆ ಹಾಡು 1.4 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲ್ಪಿಟ್ಟಿದೆ. ಹಾಡಿನ ಯಶಸ್ಸು ಚಿತ್ರ ತಂಡಕ್ಕೆ ಬಹಳ ಖುಷಿ ಕೊಟ್ಟಿದೆ ಮತ್ತು ಇದು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ತೋರಿಸುತ್ತದೆ ಎಂದು ತಂಡ ಹೇಳಿಕೊಂಡಿದೆ.

‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಯಶಸ್ಸಿಗೆ ನಟ ಜಗ್ಗೇಶ್ ಅವರ ಅಭಿನಯ ಮತ್ತು ನಾಯಕಿ ಅದಿತಿ ಪ್ರಭುರಾ ಡಾನ್ಸ್ ಕಾರಣ ಎಂದು ತಂಡ ಮೆಚ್ಚುಗೆ ವ್ಯಕ್ತ ಪಡಿಸಿದೆ. ಹಾಡು ತಮಾಷೆಯಾಗಿ ಮೂಡಿ ಬಂದಿರುವುದರಿಂದ ಇಷ್ಟು ಜನಪ್ರಿಯತೆ ಗಳಿಸಲು ಕಾರಣವಾಯಿತು ಎಂದು ಹಾಡಿನ ಸಾಹಿತ್ಯ ನಿರ್ದೇಶಕ ಅನೂಪ್ ಮತ್ತು ಹಾಡಿನ ಸಾಹಿತ್ಯ ಬರೆದಿರುವ ಚಿತ್ರದ ನಿರ್ದೇಶಕ ಹೇಳುತ್ತಾರೆ. ಅಭಿಮಾನಿಗಳು ಹಾಡನ್ನು ಮೆಚ್ಚಿಕೊಂಡಿರುವುದು ನಮ್ಮೆಲ್ಲರಿಗೂ ಖುಷಿ ಕೊಟ್ಟಿದೆ ಎಂದು ಅವರು ಹೇಳುತ್ತಾರೆ. ಹಾಡಿನಲ್ಲಿ ಹೆಚ್ಚಾಗಿ ಹಿಂದಿ ಬಳಸಲಾಗಿದೆ ಎಂಬ ಪ್ರಶ್ನೆಗೆ ಚಿತ್ರ ತಂಡ ಏಕೆಂದರೆ ಹಾಡು ಚಿತ್ರದ ಕಥೆಗೆ ಸಂಬಂಧ ಪಟ್ಟಿದೆ, ಚಿತ್ರವನ್ನು ನೋಡಿದ ನಂತರ ಎಲ್ಲವೂ ನಿಮಗೆ ಅರ್ಥವಾಗುತ್ತದೆ ಎಂದು ಅವರು ಹೇಳುತ್ತಾರೆ.

Release date of Totapuri Kannada Movie

ಕೆಲ ವೆಬ್ಸೈಟ್ ಗಳಲ್ಲಿ ನೀಡಿರುವ ಮಾಹಿತಿ ಪ್ರಕಾರ Totapuri Kannada Movie ಚಿತ್ರದ ಎಲ್ಲ ಕೆಲಸಗಳು ಮುಗಿದಿದ್ದು ಚಿತ್ರವನ್ನು ಮಾರ್ಚ್ 14 ರಂದು release ಮಾಡಲು ನಿರ್ಧರಿಸಲಾಗಿದೆ. ಮೊದಲನೇ ಭಾಗದ ಬಿಡುಗಡೆಯ ಮೂರು ತಿಂಗಳ ನಂತರ ಎರಡನೇ ಭಾಗವನ್ನು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಅಂದರೆ ಮೊದಲನೇ ಮತ್ತು ಎರಡನೇ ಭಾಗವನ್ನು ಬಿಡುಗಡೆಗೊಳಿಸುವುದರ ನಡುವೆ ಕಡಿಮೆ ಎಂದರೂ ಮೂರು ತಿಂಗಳ ಅಂತರ ಇರುತ್ತದೆ ಎಂದು ಚಿತ್ರ ತಂಡ ತಿಳಿಸಿದೆ.

How to watch Totapuri Kannada Movie Online

ott

Totapuri Kannada Movie OTT Platform ನಲ್ಲಿ ಬಿಡುಗಡೆ ಮಾಡುವುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಚಿತ್ರವನ್ನು OTT ಯಲ್ಲಿ ಬಿಡುಗಡೆ ಮಾಡುವುದು ಅನುಮಾನವಾಗಿದೆ. ಏಕೆಂದರೆ ಹಿಂದೆ ನೀಡಿದ್ದ ಒಂದು ಸಂದರ್ಶನದಲ್ಲಿ ನಿರ್ದೇಶಕ ನಾವು ಚಿತ್ರವನ್ನು ಶೇಕಡಾ ನೂರರಷ್ಟು ಚಿತ್ರಮಂದಿರಗಳ ಲಭ್ಯತೆಯ ಆಧಾರದ ಮೇಲೆ ಚಿತ್ರವನ್ನು ಸಂಪೂರ್ಣವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು.

ಒಂದು ವೇಳೆ ಚಿತ್ರವನ್ನು OTT ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ ಮಾಡುವುದರ ಕುರಿತು ಮಾಹಿತಿ ಬಂದರೆ ಅದನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು.

Download Totapuri Kannada Movie Online

Totapuri Kannada full movie download ಮಾಡುವುದು ಭಾರತೀಯ ಆಕ್ಟ್ ಪ್ರಕಾರ ಅಪರಾಧವಾಗಿದೆ. ಪೈರಸಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಚಿತ್ರವನ್ನು ದಯವಿಟ್ಟು ಎಲ್ಲರೂ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕಾಗಿ ಮನವಿ. ಚಿತ್ರವನ್ನು ಯಾವುದೇ ಪೈರಸಿ ವೆಬ್ಸೈಟ್ ಇಂದ download ಮಾಡದಂತೆ ನಾವು ನಿಮಗೆ ತಿಳಿಸುತ್ತೇವೆ.

ಚಿತ್ರವನ್ನು ಪೈರಸಿ ವೆಬ್ಸೈಟ್ ಇಂದ download ಅಥವಾ upload ಮಾಡುವುದು ಅಪರಾಧವಾಗಿದೆ.

Totapuri Full Kannada Movie Watch Online Download

Disclaimer

Kannada Jnaana ವೆಬ್ಸೈಟ್ ಪೈರಸಿ ಅನ್ನು ಬೆಂಬಲಿಸುವುದಿಲ್ಲ. ನಾವು ಪೈರಸಿ ಅನ್ನು ವಿರೋಧಿಸುತ್ತೇವೆ. Totapuri Kannada Movieಯ ಬಗ್ಗೆ ತಿಳಿಸುವುದು ಈ ಲೇಖನದ ಉದ್ದೇಶ.

FAQ about Totapuri Kannada Full Movie

Totapuri Kannada Movie ಯಾವಾಗ ಬಿಡುಗಡೆ ಆಗುತ್ತದೆ ?
Totapuri Kannada Movie ಮಾರ್ಚ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Totapuri Movie ಯಾವ ಯಾವ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ?
Totapuri Movie ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

Totapuri Kannada Movie ಯ ನಿರ್ದೇಶಕ ಯಾರು ?
ನೀರ್ ದೋಸೆ ಚಿತ್ರದ ವಿಜಯ್ ಪ್ರಸಾದ್ Totapuri movie ಯ ನಿರ್ದೇಶಕರು.

Totapuri ಚಿತ್ರದ ನಾಯಕ ನಟಿ ಯಾರು ?
ಅದಿತಿ ಪ್ರಭು Totapuri Kannada ಚಿತ್ರದ ನಟಿ.

Totapuri Kannada Movie ಚಿತ್ರವನ್ನು OTT ಯಲ್ಲಿ ವೀಕ್ಷಿಸಲು ಸಾಧ್ಯವೇ?
ಚಿತ್ರವನ್ನು ಬಹುತೇಕ ಸಿನಿಮಾ ಮಂದಿರಗಳಲ್ಲಿಯೇ ಬಿಡುಗಡೆ ಮಾಡಬಹುದು. ಒಂದು ವೇಳೆ OTT ಗಳಲ್ಲಿ ಬಿಡುಗಡೆ ಮಾಡಿದರೆ ಅದರ ಬಗ್ಗೆ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು.

Totapuri Kannada movie download ಮಾಡಲು ಸಾಧ್ಯವೇ?
Totapuri Kannada Movie download ಮಾಡಲು ಸಾಧ್ಯವಿಲ್ಲ. ಚಲನಚಿತ್ರವನ್ನು ಪೈರಸಿ ವೆಬ್ಸೈಟ್ ಇಂದ download ಮಾಡುವುದು ಅಪರಾಧವಾಗಿದೆ.