Petromax Kannada Full Movie 2022 Watch Online Download

Petromax Kannada Full Movie 2022 Watch Online

Here you will find information about upcoming Petromax Kannada movie, along with it’s Story, Star cast, details of Hero, Heroine of the movie, Shooting location, director of the movie, it’s release date, how to watch Petromax Kannada full movie online and where to download Petromax Kannada movie.

petromax

About Petromax Kannada Movie

Petromax Kannada Movie ಬಿಡುಗಡೆಯಾಗಲಿರುವ ಕನ್ನಡ ಭಾಷೆಯ ಹಾಸ್ಯ ಮತ್ತು ರೋಮ್ಯಾಂಟಿಕ್ ಕಥೆಯ ಚಿತ್ರವಾಗಿದೆ.

Petromax ಚಿತ್ರವನ್ನು ನಿರ್ದೇಶಕ ವಿಜಯ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಸತೀಶ್ ನೀನಾಸಂ ಮತ್ತು ವಿಜಯ ಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಕಾರುಣ್ಯ ರಾಮ್ ಜೊತೆಗೆ ಕನ್ನಡದ ನಾಯಕ ನಟ ಸತೀಶ್ ನೀನಾಸಂ ಮತ್ತು ಬಹುಭಾಷಾ ತಾರೆ ಹರಿಪ್ರಿಯಾ ನಾಯಕ ನಟಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Story of Petromax Kannada Full Movie

Petromax Kannada Movieಯ ಕಥೆಯು ನಾಲ್ಕು ಅನಾಥರ  ಜೀವನದ ಕುರಿತಾಗಿದೆ ಮತ್ತು ಅವರು ತಮಗಿಂತ ವಯಸ್ಸಿನಲ್ಲಿ ಹೆಚ್ಚಿರುವ ಮಹಿಳೆಯನ್ನು (ನಾಯಕ ನಟಿ) ಪ್ರೀತಿಸಲು ಪಡುವ ಸಾಹಸಗಳ ಕುರಿತಾಗಿದೆ.

ಕನ್ನಡದಲ್ಲಿ ಪೆಟ್ರೊಮ್ಯಾಕ್ಸ್ ಎಂದರೆ ಒಂದು ರೀತಿಯ ಪ್ಯಾರಾಫಿನ್ ಲ್ಯಾಂಪ್ನ ಬ್ರಾಂಡ್ ಹೆಸರು. ಪೆಟ್ರೋಮ್ಯಾಕ್ಸ್ ಬೆಳಕನ್ನು ಸಂಕೇತಿಸುತ್ತದೆ. ಕಥೆಯಲ್ಲಿ ನಾಲ್ಕು ಅನಾಥರು ಹೇಗೆ ತಮ್ಮ ಜೀವನದಲ್ಲಿ ಬೆಳಕನ್ನು ಕಂಡುಕೊಳ್ಳುತ್ತಾರೆ ಎಂಬುದರ ಕುರಿತಾಗಿದೆ. ಚಿತ್ರದ ಬಗ್ಗೆ ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಭಾವನಾತ್ಮಕತೆ ಹೆಚ್ಚಿರುವ ಮೋಜಿನ ಸಿನಿಮಾ ಇದಾಗಲಿದೆ. ಸತೀಶ್, ಅರುಣ್, ನಾಗಭೂಷಣ್ ಮತ್ತು ಹೇಮಾ ದತ್ ಅವರು ಚಿತ್ರದ ಕಥೆಯನ್ನು ಬರೆದಿರುವ ಎಂದು ನಿರ್ದೇಶಕ ವಿಜಯ ಪ್ರಸಾದ್ ವಿವರಿಸಿದರು. ಚಿತ್ರವು ವಿನೋದ ಮತ್ತು ಹೆಚ್ಚಿನ ಭಾವನೆಗಳನ್ನು ಹೊಂದಿರುವುದರ ಜೊತೆಗೆ ನೋಡುಗರಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರವಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

Cast of Petromax Kannada Full Movie

  • ಸತೀಶ್ ನೀನಾಸಂ (ನಾಯಕ ನಟ)
  • ಹರಿಪ್ರಿಯಾ (ನಾಯಕ ನಟಿ)
  • ಕಾರುಣ್ಯ ರಾಮ್
  • ಅರುಣ್
  • ನಾಗಭೂಷಣ
  • ಹೇಮಾ ದತ್
  • ವಿಜಯ್ ಪ್ರಸಾದ್ (ನಿರ್ದೇಶಕ)

Petromax Kannada ಚಿತ್ರವು ನಾಯಕ ನಟ ಸತೀಶ್ ನೀನಾಸಂ ಅವರ ಹೋಮ್ ಬ್ಯಾನರ್ ಸತೀಶ್ ಪಿಕ್ಚರ್ ಹೌಸ್ ಅಡಿಯಲ್ಲಿ ನಿರ್ಮಾಣವಾಗಲಿದೆ ಮತ್ತು ನಿರ್ದೇಶಕ ವಿಜಯಪ್ರಸಾದ್ ಒಡೆತನದ ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹಯೋಗದೊಂದಿಗೆ.

About Hero of Petromax Kannada Movie

satish

Petromax Kannada movie ನಾಯಕ ನಟ ಸತೀಶ್ ನೀನಾಸಂರವರ 22 ನೇಯ ಕನ್ನಡ ಚಿತ್ರ. ಇಲ್ಲಿಯವರೆಗೆ ಅವರ 21 ಸಿನಿಮಾಗಳು ಬಿಡುಗಡೆಗೊಂಡಿವೆ. ಬಿಡುಗಡೆಗೆ ಇನ್ನೂ ಕೆಲ ಚಿತ್ರಗಳು ಸಿದ್ಧವಾಗಿವೆ. ಬಿಡುಗಡೆಯಾಗಬೇಕಿರುವ ಚಿತ್ರಗಳಲ್ಲಿ Petromax ಕನ್ನಡ ಚಿತ್ರ ಸಹ ಒಂದು.

ಸತೀಶ್, ನಾನು ನಿರ್ದೇಶಕ ವಿಜಯಪ್ರಸಾದ್ ಅವರ ಬರವಣಿಗೆ ಮತ್ತು ಅವರ ವಿಶಿಷ್ಟ ವಿಷಯಗಳ ದೊಡ್ಡ ಅಭಿಮಾನಿ. ನಾನು ಈ ಹಿಂದೆಯೇ  ನಿರ್ದೇಶಕ ವಿಜಯ್ ಅವರೊಂದಿಗೆ ಸೇರಿ ಕೆಲಸ ಮಾಡಲು ಬಯಸಿದ್ದೆ, ಆದರೆ ಕೆಲವು ತೊಡಕುಗಳ ಕಾರಣ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಆ ಅವಕಾಶ ದೊರೆತಿರುವುದು ನನಗೆ ಖುಷಿಯ ವಿಷಯವಾಗಿದೆ ಎಂದು Petromax Kannada Movieಯ ನಟ ಸತೀಶ್ ನೀನಾಸಂ ಹೇಳುತ್ತಾರೆ.

ನಾವು ಪೆಟ್ರೋಮ್ಯಾಕ್ಸ್ ಮುಂಚೆಯೇ ಒಂದು ಚಿತ್ರ  ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ.

ನಿರ್ದೇಶಕ ವಿಜಯಪ್ರಸಾದ್ ಅವರು ಈಗ Petromax ಎಂಬ ಒಳ್ಳೆಯ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ, ಅದರಲ್ಲಿ ನಾನು ಒಬ್ಬ ಯುವಕ ಮತ್ತು ಆತನ ಆತನ ಜೀವನ ಹೇಗಿರುತ್ತದೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಸತೀಶ್ ಹೇಳುತ್ತಾರೆ.

ನಾವು ಈಗ ಚಿತ್ರವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕಾಯುತ್ತಿದ್ದೇವೆ ಅಂದರೆ ನಿರ್ಮಾಣದ ನಂತರದ   ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಸತೀಶ್ ತಿಳಿಸಿದರು. Petromax ನಂತಹ ಉತ್ತಮ ಚಿತ್ರದ ಸಹಭಾಗಿತ್ವದಲ್ಲಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳುತ್ತಾರೆ.

ಕೊರೋನಾದ ಮೂರನೆಯ ಅಲೆ ಮತ್ತು ಇತರ ಚಿತ್ರಗಳ ಕಾರಣದಿಂದ ಚಿತ್ರದ Petromax Kannada Movieಯ ಕಾರ್ಯ ಕೆಲ ತಿಂಗಳು ಸ್ಥಗಿತಗೊಂಡಿತ್ತು. ಆದರೆ ಅಕ್ಟೋಬರ್ನಿಂದ 2021 ರಿಂದ ಚಿತ್ರೀಕರಣವನ್ನು ಪುನರಾರಂಭಿಸಲಾಗಿದೆ ಎಂದು ಸತೀಶ್ ನೆನೆಯುತ್ತಾರೆ.

ಕೊರೋನಾದ ಕಾರಣ ಇಷ್ಟು ದಿನ ಚಿತ್ರದ ಶೂಟಿಂಗ್ನಿಂದ ಹೊರಗುಳಿದಿದ್ದೆ. ಈಗ ಮತ್ತೆ ಒಂದು ವರ್ಷದ ನಂತರ ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದು ಸತೀಶ್ ನೆನೆಯುತ್ತಾರೆ. ಸತೀಶ್ ತಾನು ಕಳೆದ ವರ್ಷ ದಸರಾ ಸಂದರ್ಭದಲ್ಲಿ ನಾನು ಕೊನೆಯ ಬಾರಿಗೆ ಲಂಡನ್ನಲ್ಲಿ ಸೆಟ್ಗೆ ಹೋಗಿದ್ದೆ ಅದರ ನಂತರ ಶೂಟಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಹೇಳುತ್ತಾರೆ. ಸತತವಾಗಿ ಒಂದು ವರ್ಷದ ಕಾಲ ಯಾವುದೇ  ಕೆಲಸವಾಗಲಿ ಅದರಿಂದ ಹೊರಗುಳಿಯುವುದು ಕಷ್ಟ. ಒಂದು ವರ್ಷದ ಬಿಡುವು  ನನಗೆ ಹೊಸ ಹುರುಪಿನೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ಕೋವಿಡ್ ನ ನಂತರ ತಮ್ಮ ಮೊದಲ ಚಿತ್ರದಲ್ಲಿ ನಟಿಸುತ್ತಿರುವ ನಾಯಕ ನಟ ಸತೀಶ್ ಹೇಳುತ್ತಾರೆ. ವಾಸ್ತವವಾಗಿ, ಲಾಕ್ಡೌನ್ ಸಡಿಲಗೊಳಿಸಿದ ನಂತರ ನಾನು ಭೇಟಿ ನೀಡುತ್ತಿರುವ ಮೊದಲ ಸ್ಥಳವೂ ಮೈಸೂರು ಎಂದು ಅವರು ಹೇಳುತ್ತಾರೆ.

About Heroine of Petromax Kannada Movie

haripriya

Petromax Kannada movieಯ ಅಕ್ಟೋಬರ್ 2020 ರಲ್ಲಿ ನಟ ಸತೀಶ್ ನೀನಾಸಂ ಜೊತೆಗೆ ಬಹುಭಾಷಾ ತಾರೆ ಹರಿಪ್ರಿಯಾ ಅವರನ್ನು ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. ನೀರ್ ದೋಸೆ ಚಿತ್ರದ ನಂತರ ನಿರ್ದೇಶಕ ವಿಜಯ ಪ್ರಸಾದ್ ಅವರೊಂದಿಗೆ ನಟಿ ಹರಿಪ್ರಿಯಾ ಅವರ ಕೆಲಸ ನಿರ್ವಹಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.

ಕನ್ನಡ ನಟ ಸತೀಶ್ ನೀನಾಸಂ ಅವರು ನಿರ್ದೇಶಕ ವಿಜಯ ಪ್ರಸಾದ್ ಅವರೊಂದಿಗೆ ಪೆಟ್ರೋಮ್ಯಾಕ್ಸ್ ಚಿತ್ರದ ಬಗ್ಗೆ ಘೋಷಿಸಿದಾಗ, ಮೊದಲಿಗೆ ನಟಿಯಾಗಿ ಅದಿತಿ ಪ್ರಭುದೇವ ಅವರನ್ನು ಆಯ್ಕೆ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ನಟಿ ಅದಿತಿ ಪ್ರಭುದೇವ, ಇತರ ಚಿತ್ರಗಳಲ್ಲಿ ಬಿಜಿಯಾಗಿದ್ದರಿಂದ  Petromax Kannada Movieಯ ಭಾಗವಾಗಲು ಸಾಧ್ಯವಾಗಲಿಲ್ಲ. ನಂತರ ಈ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡುವುದು ಎಂದು ಹುಡುಕುತ್ತಿದ್ದಾಗ ಚಿತ್ರ ತಂಡದ ಕಣ್ಣಿಗೆ ಬಿದ್ದದ್ದು ನಟಿ ಹರಿಪ್ರಿಯಾ. ಅವರೇ ಈ ಪಾತ್ರವನ್ನು ಸರಿಯಾಗಿ ನಿರ್ವಹಿಸಬಲ್ಲರು ಎಂದು ತಂಡ ಆಗಲೇ ತೀರ್ಮಾನ ಮಾಡಿದ್ದು. ನಟಿ ಹರಿಪ್ರಿಯಾ ತಮ್ಮ ಅಮೋಘ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ ಮತ್ತು ಚಿತ್ರ ತಂಡ ತಮ್ಮನ್ನು ಆಯ್ಕೆ ಮಾಡಿ ತೆಗೆದುಕೊಂಡಿದ್ದ ನಿರ್ಧಾರ ಸರಿ ಎಂದು ಸಾಬೀತು ಪಡಿಸಿದ್ದಾರೆ.

ನಟಿ ಹರಿಪ್ರಿಯಾ Petromax Kannada movieಯಲ್ಲಿನ ತಮ್ಮ ಪಾತ್ರದ ಬಗ್ಗೆ ನಟಿ, “ಚಿತ್ರದಲ್ಲಿ ನಾನು ಸುಶಿಕ್ಷಿತ ಮಧ್ಯಮ ವರ್ಗದ ಹುಡುಗಿ ಮೀನಾಕ್ಷಿಯಾಗಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನಟಿ ಸ್ವತಂತ್ರವಾಗಿರ ಬೇಕೆಂಬ ಉದ್ದೇಶದಿಂದ ನಿರ್ಧರಿಸಿ ರಿಯಲ್ ಎಸ್ಟೇಟ್ ಏಜೆನ್ಸಿಯನ್ನು ಸ್ಥಾಪಿಸುತ್ತಾರೆ. ವಾಸ್ತವವಾಗಿ, ಇದು ಒಬ್ಬ ಹೆಣ್ಣು ಮಗಳ ಕೆಲಸ ಅಲ್ಲದ ಕಾರಣ, ಅವಳ ಕುಟುಂಬವೂ ಸಹ ಅವಳಿಗೆ ಈ ಕೆಲಸದಲ್ಲಿ ಪ್ರೋತ್ಸಾಹ ನೀಡುವುದಿಲ್ಲ. ಚಿತ್ರದ ಕಥೆ ಹೀಗೆಯೇ ಸಾಗುತ್ತದೆ ” ಎಂದು ಹೇಳುತ್ತಾರೆ.

About Director of Petromax Kannada Movie

ವಿಜಯ ಪ್ರಸಾದ್ ಕನ್ನಡದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ. Petromax Kannada movie director ವಿಜಯ್ ಪ್ರಸಾದ್ ರವರ ನಿರ್ದೇಶನದ ನಾಲ್ಕನೆಯ ಸಿನಿಮಾ. 2012 ರಲ್ಲಿ ತೆರೆಕಂಡ “ಸಿದ್ಲಿಂಗು” ವಿಜಯ್ ಪ್ರಸಾದ್ ರ ಮೊದಲ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

ಕಥೆಗೆ ಸಂಬಂಧಿಸಿದಂತೆ, ನಿರ್ದೇಶಕ ವಿಜಯ ಪ್ರಸಾದ್ ಮೊದಲ ಸಂದರ್ಶನದಲ್ಲಿ ಹೆಚ್ಚಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಕೇವಲ ಚಿತ್ರದ ಪ್ರಮೇಯ ಮಾತ್ರ ಹಂಚಿಕೊಂಡಿದ್ದರು. ನಿರ್ದೇಶಕ ವಿಜಯ್ ಪ್ರಸಾದ್ ಅವರ ಪ್ರಕಾರ ಚಿತ್ರವು, ಹಿಂದಿನ ಚಿತ್ರಗಳಂತೆ Petromax Kannada ಚಲನಚಿತ್ರವು ಭಾವನೆಗಳು, ಮಾನವೀಯ ಮೌಲ್ಯಗಳು, ಬುದ್ಧಿ, ಹಾಸ್ಯ ಮತ್ತು ಸಾಮಾಜಿಕ ಸಂದೇಶವನ್ನು  ಒಳಗೊಂಡ ಚಿತ್ರವಾಗಿದೆ.

ಕೆಲ ದಿನಗಳ ಹಿಂದೆ Petromax Kannada Movie first look ಪೋಸ್ಟರ್ ಹೊರಬಿದ್ದಿದ್ದು, ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಒಳ್ಳೆಯ ಮೋಡಿ ಸೃಷ್ಠಿ ಮಾಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಚಿತ್ರ ತಂಡದ ಹುಮ್ಮಸ್ಸು ಹೆಚ್ಚಾಗಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್. ಚಿತ್ರ ಖಚಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ. ಹಾಸ್ಯದ ಜೊತೆ ಚಿತ್ರ ಒಳಗೊಂಡಿರುವ ಉತ್ತಮ ಸಂದೇಶ ಎಲ್ಲರಿಗೂ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.

ಸದ್ಯಕ್ಕೆ ನಿರ್ದೇಶಕ ವಿಜಯ ಪ್ರಸಾದ್ ಅವರು ಜಗ್ಗೇಶರ ಅಭಿನಯದ ‘ತೋತಾಪುರಿ’ ಕನ್ನಡ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.  ‘ತೋತಾಪುರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Shooting location of Petromax Kannada Movie

Petromax kannada movie

Petromax Kannada movieಯ ಬಹುಭಾಗವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಕೋವಿಡ್ ಮೂರನೆಯ ಅಲೆ, ಲಾಕ್ಡೌನ್ ನ ಕಾರಣದಿಂದಾಗಿ ಚಿತ್ರದ ಶೂಟಿಂಗ್ ಕೆಲ ತಿಂಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ವಿರಾಮದ ನಂತರ, ಬಾಕಿ ಉಳಿದಿರುವ ಚಿತ್ರದ ಶೂಟಿಂಗ್ ಅನ್ನು ಸಂಪೂರ್ಣಗೊಳಿಸಲಾಗಿದೆ.

ಮೈಸೂರಿನಲ್ಲಿ ಕೊರೊನ ಸಂದರ್ಭದಲ್ಲಿ ಚಿತ್ರ ತಂಡದ ಸದಸ್ಯರು ಎಲ್ಲ ಸಮಯದಲ್ಲಿಯೂ ಕೋವಿಡ್ ನಿಯಮಗಳನ್ನು ಪಾಲಿಸಿದ್ದರೆ ಎಂದು ಚಿತ್ರ ತಂಡ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದೆ. ಚಿತ್ರೀಕರಣ ಸಮಯ ಹೊರತು ಪಡಿಸಿ, ಬೇರೆ ಎಲ್ಲ ಸಮಯದಲ್ಲಿಯೂ ಕೂಡ ಚಿತ್ರ ತಂಡದ ಸದಸ್ಯರು ಅವರು ಮಾಸ್ಕ್ ಅನ್ನು ಧರಿಸಿದ್ದರು ಎಂದು ಅವರು ಹೇಳಿದರು. ಚಿತ್ರೀಕರಣ ಸಮಯದಲ್ಲಿ ಸೆಟ್ನಲ್ಲಿ  ಕನಿಷ್ಠ ಸಿಬ್ಬಂದಿ ಸದಸ್ಯರು ಇರುವಂತೆ ನೋಡಿಕೊಳ್ಳಲಾಗಿತ್ತು, ತಂಡವು ಹೆಚ್ಚಿನ ಜಾಗರೂಕತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಎಲ್ಲಾ ಸಮಯದಲ್ಲೂ ಕಡ್ಡಾಯವಾಗಿ ಮಾಸ್ಕ್  ಮತ್ತು ಸ್ಯಾನಿಟೈಝೆರ್ ಬಳಕೆ ಸೇರಿದಂತೆ ಕೊರೋನಾದ ಎಲ್ಲ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ ಎಂದು ಚಿತ್ರ ತಂಡ ನೀಡಿದ ಸಂದರ್ಶನದಲ್ಲಿ ತಿಳಿಸಿದೆ.

ವರದಿಗಳ ಪ್ರಕಾರ, Petromax Kannada Movieಯ ಚಿತ್ರೀಕರಣದ ಬಹುಭಾಗವನ್ನು ಮೈಸೂರಿನಲ್ಲಿಯೇ ಪೂರ್ಣಗೊಳಿಸಿದ್ದಾರೆ.  ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ನಾಯಕ ನಟಿ ಹರಿಪ್ರಿಯಾ ಮತ್ತು ನಾಯಕ ನಟ ಸತೀಶ್ ನೀನಾಸಂ ಇಬ್ಬರೂ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ.

Release date of Petromax Kannada Full Movie

ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಅಭಿನಯದ Petromax Kannada movie ಬಹುಭಾಗದ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಚಿತ್ರವು ಘೋಷಣೆಯಾದಾಗಿನಿಂದ ಸಾಕಷ್ಟು ಕನ್ನಡ ಅಭಿಮಾನಿಗಳಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಚಿತ್ರವು ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶ ಮತ್ತು ಅನೇಕ ಒಳ್ಳೆಯ ಅಂಶಗಳನ್ನು ಹೊಂದಿದೆ. ಸತೀಶ್ ಮತ್ತು ಹರಿಪ್ರಿಯಾ ಜೊತೆಗೆ ಕಾರುಣ್ಯ ರಾಮ್, ನಾಗಭೂಷಣ್ ಮತ್ತು ಅರುಣ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

ಕೆಲ ವೆಬ್ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ Petromax Kannada Movie release date ಮಾರ್ಚ್ 18 ಎಂದು ನಿಗದಿಪಡಿಸಲಾಗಿದೆ. ಒಂದು ವೇಳೆ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಾದರೆ ಅದನ್ನು ಇಲ್ಲಿ ಅಪ್ಡೇಟ್ ಮಾಡಲಾಗುತ್ತದೆ.

Trailer of Petromax Kannada Full Movie

Petromax Kannada movie trailer ಅನ್ನು ತಂಡ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಟ್ರೈಲರ್ ಬಿಡುಗಡೆಯ ನಂತರ ಸಾಕಷ್ಟು ಸದ್ದು ಮಾಡಿತ್ತು. Petromax trailer ವೀಕ್ಷಿಸಿದ ನಂತರ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಚಿತ್ರದ ಶೂಟಿಂಗ್ ಮೊದಲನೆಯ ಬಾರಿಗೆ ಅಕ್ಟೋಬರ್ 2020 ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾಯಿತು. ಅಕ್ಟೋಬರ್ 2020 ರ ಅಂತ್ಯದ ವೇಳೆಗೆ ಚಿತ್ರೀಕರಣವು ಶೇಕಡಾ 50 ರಷ್ಟು ಪೂರ್ಣಗೊಂಡಿತು. ಜನವರಿ 2021 ರ ಮೊದಲ ವಾರದಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿತು. 20 ಸೆಪ್ಟೆಂಬರ್ 2021 ರಂದು ಟ್ರೇಲರ್ ಬಿಡುಗಡೆಯೊಂದಿಗೆ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವು ಪೂರ್ಣಗೊಂಡಿತು.

How to Watch Petromax Kannada Movie Online

Petromax Kannada OTT ಯಲ್ಲಿ ಬಿಡುಗಡೆ ಮಾಡುವುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಒಂದು ವೇಳೆ ಚಿತ್ರವನ್ನು OTT ಯಲ್ಲಿ ಬಿಡುಗಡೆಗೊಳಿಸುವುದಾದರೆ ಅದರ ಬಗ್ಗೆ ಇಲ್ಲಿ ಅಪ್ಡೇಟ್ ಮಾಡಲಾಗುವುದು.

Download Petromax Kannada Full Movie

ಒಂದು ವೇಳೆ ನೀವು Petromax Kannada full movie download ಮಾಡಲು ಹುಡುಕುತ್ತಿರುವುದಾದರೆ Petromax ಚಿತ್ರ ಯಾವುದೇ ಪೈರಸಿ ವೆಬ್ಸೈಟ್ ನಲ್ಲಿ ಲಭ್ಯವಿರುವುದಿಲ್ಲ. ಚಿತ್ರವನ್ನು ಎಲ್ಲರೂ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕಾಗಿ ವಿನಂತಿ.

ಭಾರತೀಯ ಕಾನೂನಿನ ಪ್ರಕಾರ ಚಲನಚಿತ್ರಗಳನ್ನು ಪೈರಸಿ ವೆಬ್ಸೈಟ್ಗೆ upload ಮಾಡುವುದು ಇಲ್ಲವೇ ಪೈರಸಿ ವೆಬ್ಸೈಟ್ ಇಂದ  download ಮಾಡುವುದು ಅಪರಾಧವಾಗಿದೆ.

Petromax Kannada Full Movie Watch Online and Download

Disclaimer

Kannada Jnaana ವೆಬ್ಸೈಟ್ ನ ಪ್ರಮುಖ ಉದ್ದೇಶ ಕೇವಲ Petromax Kannada movie ಬಗ್ಗೆ ಮಾಹಿತಿ ನೀಡುವುದಾಗಿದೆ. ಯಾವುದೇ ಕಾರಣಕ್ಕೂ ನಾವು ಪೈರಸಿಯನ್ನು ಬೆಂಬಲಿಸುವುದಿಲ್ಲ. ಒಂದು ಚಿತ್ರದ ನಿರ್ಮಾಣವಾಗಬೇಕೆಂದರೆ ಅನೇಕರು ಬಂಡವಾಳ ಹೂಡಿರುತ್ತಾರೆ ಮತ್ತು ಅನೇಕ ಕಲಾವಿದರು ಶ್ರಮವಹಿಸಿರುತ್ತಾರೆ. ಚಿತ್ರವನ್ನು ಪೈರಸಿ ವೆಬ್ಸೈಟ್ ನಿಂದ download ಮಾಡಿದರೆ ಚಿತ್ರ ನಿರ್ಮಾಣ ಮಾಡಿದವರಿಗೆ ದೊಡ್ಡ ನಷ್ಟ ಉಂಟು ಮಾಡಿದಂತಾಗುತ್ತದೆ ಮತ್ತು ಕಲಾವಿದರು ಪಟ್ಟ ಶ್ರಮ ವ್ಯರ್ಥವಾದಂತಾಗುತ್ತದೆ. ಆದ್ದರಿಂದ ಚಲಚಿತ್ರಗಳನ್ನು ಎಲ್ಲರೂ ತಮ್ಮ ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಬೇಕೆಂಬುದು ನಮ್ಮ ಉದ್ದೇಶ.