Months Name in Kannada | ಕನ್ನಡದಲ್ಲಿ ತಿಂಗಳುಗಳ ಹೆಸರು
Here you will find months name in Kannada along with their pronunciation, number of days in each month. Also the names of days in Kannada language.
ಇಲ್ಲಿ ಕನ್ನಡದಲ್ಲಿ ತಿಂಗಳುಗಳ ಹೆಸರು ಬಗ್ಗೆ ತಿಳಿಯೋಣ. ನಮಗೆ ತಿಳಿದಿರುವಂತೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ 12 ತಿಂಗಳುಗಳಿವೆ. ಇದಲ್ಲದೆ ಹಿಂದೂ ಕ್ಯಾಲೆಂಡರ್‌ನಲ್ಲಿ 12 ತಿಂಗಳುಗಳಿವೆ.
ಇಲ್ಲಿ ನೀವು ತಿಂಗಳುಗಳ ಹೆಸರುಗಳನ್ನೂ ಇಂಗ್ಲೀಷಿನಲ್ಲಿ ಅವುಗಳ ಉಚ್ಚಾರದ ಜೊತೆ ಮತ್ತು ತಿಂಗಳುಗಳ/ಮಾಸಗಳ ಹೆಸರನ್ನು ಕನ್ನಡದಲ್ಲಿ ತಿಳಿಯಬಹುದು. ಅಷ್ಟೇ ಅಲ್ಲದೆ ಮಾಸಗಳು ಯಾವಾಗ ಆರಂಭಗೊಂಡು ಕೊನೆಗೊಳ್ಳುತ್ತದೆ ಎಂಬ ಮಾಹಿತಿಯನ್ನು ಕೂಡ ಕೊಡಲಾಗಿದೆ. ಅಷ್ಟೇ ಅಲ್ಲದೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಯಾವ ತಿಂಗಳಿನಲ್ಲಿ ಎಷ್ಟು ದಿನಗಳಿವೆ ಎಂಬ ಮಾಹಿತಿಯನ್ನು ಕೂಡ ಕೊಡಲಾಗಿದೆ.
ಇಂಗ್ಲೀಷಿನಲ್ಲಿ ತಿಂಗಳುಗಳ ಹೆಸರು ಉಚ್ಚಾರದೊಂದಿಗೆ | Months Name in English along with Pronunciation
Months Name in English/ಇಂಗ್ಲೀಷಿನಲ್ಲಿ ತಿಂಗಳುಗಳ ಹೆಸರು | Months Name in Kannada / ತಿಂಗಳುಗಳ ಹೆಸರು ಕನ್ನಡದಲ್ಲಿ | Pronunciation / ಇಂಗ್ಲಿಷ್ ಹೆಸರುಗಳ ಉಚ್ಚಾರ |
January | ಜನವರಿ | Janavari |
February | ಫೆಬ್ರವರಿ | Febravari |
March | ಮಾರ್ಚ್ | March |
April | ಏಪ್ರಿಲ್ | April |
May | ಮೇ | Mee |
June | ಜೂನ್ | Joon |
July | ಜುಲೈ | Julai |
August | ಆಗಸ್ಟ್ | Aagast |
September | ಸೆಪ್ಟೆಂಬರ್ | Septembar |
October | ಅಕ್ಟೋಬರ್ | Actobar |
November | ನವೆಂಬರ್ | Navembar |
December | ಡಿಸೆಂಬರ್ | Decembar |
ಕನ್ನಡದಲ್ಲಿ ತಿಂಗಳುಗಳ ಹೆಸರು (ಮಾಸಗಳ ಹೆಸರು) | Months Name in Kannada
- ಚೈತ್ರ
- ವೈಶಾಖ
- ಜ್ಯೇಷ್ಠ್ಯ
- ಆಷಾಢ
- ಶ್ರಾವಣ
- ಭಾದ್ರಪದ
- ಆಶ್ವೇಜ
- ಕಾರ್ತೀಕ
- ಮಾರ್ಗಶಿರ
- ಪುಷ್ಯ
- ಮಾಘ
- ಫಾಲ್ಗುಣ
ಕೆಳಗಿನ ಟೇಬಲ್ ನಲ್ಲಿ ಕನ್ನಡದಲ್ಲಿ ತಿಂಗಳುಗಳ ಹೆಸರು, ಅವುಗಳ ಅವಧಿಯನ್ನು ಕೊಡಲಾಗಿದೆ | The below table shows name of the months in Kannada along it’s duration and Pronunciation.
Kannada Months / ಕನ್ನಡದಲ್ಲಿ ಮಾಸಗಳ ಹೆಸರು | ತಿಂಗಳ ಅವಧಿ / Kannada Months Duration | ಉಚ್ಚಾರ / Pronunciation |
ಚೈತ್ರ | Mid -April to mid-May (ಮಧ್ಯ ಏಪ್ರಿಲ್ ನಿಂದ ಮೇ ಮಧ್ಯದವರೆಗೆ) | Chaitra |
ವೈಶಾಖ | Mid-May to mid-June (ಮೇ ಮಧ್ಯದಿಂದ ಜೂನ್ ಮಧ್ಯದವರೆಗೆ) | vaishakha |
ಜ್ಯೇಷ್ಠ | Mid-June to mid-July (ಜೂನ್ ಮಧ್ಯದಿಂದ ಜುಲೈ ಮಧ್ಯದವರೆಗೆ) | Jyeshta |
ಆಷಾಢ | Mid-July to mid-August (ಜುಲೈ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ) | ashadha |
ಶ್ರಾವಣ | Mid-August to mid-September (ಆಗಸ್ಟ್ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ) | shravana |
ಭಾದ್ರಪದ | Mid-September to mid-October (ಸೆಪ್ಟೆಂಬರ್ ಮಧ್ಯದಿಂದ ಅಕ್ಟೋಬರ್ ಮಧ್ಯದವರೆಗೆ) | bhaadrapada |
ಆಶ್ವಯುಜ | Mid-October to mid-November (ಅಕ್ಟೋಬರ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ) | aashwayuja |
ಕಾರ್ತೀಕ | Mid-November to mid-December (ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ) | kartika |
ಮಾರ್ಗಶಿರ | Mid-December to mid-January (ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ) | maargashira |
ಪುಷ್ಯ | Mid-January to mid-February (ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ) | pushya |
ಮಾಘ | Mid-February to mid-March (ಫೆಬ್ರವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ) | Maagha |
ಫಾಲ್ಗುಣ | Mid-March to mid-April (ಮಾರ್ಚ್ ಮಧ್ಯದಿಂದ ಏಪ್ರಿಲ್ ಮಧ್ಯದವರೆಗೆ) | phalguna |
ಪ್ರತಿ ತಿಂಗಳಲ್ಲಿನ ದಿನಗಳ ಸಂಖ್ಯೆ | Month wise Number of Days in Kannada
ಪ್ರತಿ ತಿಂಗಳಲ್ಲಿನ ದಿನಗಳ ಸಂಖ್ಯೆಯನ್ನು ಕೆಳಗೆ ಕಾಣಬಹುದು.
Months Name in English / ಇಂಗ್ಲೀಷಿನಲ್ಲಿ ತಿಂಗಳುಗಳ ಹೆಸರು | Months Name in Kannada / ತಿಂಗಳುಗಳ ಹೆಸರು ಕನ್ನಡದಲ್ಲಿ | ದಿನಗಳ ಸಂಖ್ಯೆ / Number of Days |
January | ಜನವರಿ | 31 (ಮೂವತ್ತೊಂದು ದಿನ) |
February | ಫೆಬ್ರವರಿ | 28 ಅಥವಾ 29 ದಿನ (ಅಧಿಕ ವರ್ಷ) |
March | ಮಾರ್ಚ್ | 31 (ಮೂವತ್ತೊಂದು ದಿನ) |
April | ಏಪ್ರಿಲ್ | 30 (ಮೂವತ್ತು ದಿನ ) |
May | ಮೇ | 31 (ಮೂವತ್ತೊಂದು ದಿನ) |
June | ಜೂನ್ | 30 (ಮೂವತ್ತು ದಿನ ) |
July | ಜುಲೈ | 31 (ಮೂವತ್ತೊಂದು ದಿನ) |
August | ಆಗಸ್ಟ್ | 31 (ಮೂವತ್ತೊಂದು ದಿನ) |
September | ಸೆಪ್ಟೆಂಬರ್ | 30 (ಮೂವತ್ತು ದಿನ ) |
October | ಅಕ್ಟೋಬರ್ | 31 (ಮೂವತ್ತೊಂದು ದಿನ) |
November | ನವೆಂಬರ್ | 30 (ಮೂವತ್ತು ದಿನ ) |
December | ಡಿಸೆಂಬರ್ | 31 (ಮೂವತ್ತೊಂದು ದಿನ) |
ಕನ್ನಡದಲ್ಲಿ ದಿನಗಳ ಹೆಸರು | Days in Kannada
ವಾರದ ಮೊದಲ ದಿನವನ್ನು ಭಾನುವಾರ (Sunday) ಎನ್ನುತ್ತಾರೆ. ವಾರದ ಎರಡನೇ ದಿನವನ್ನು ಸೋಮವಾರ (Monday) ಎನ್ನುತ್ತಾರೆ. ವಾರದ ಮೂರನೆಯ ದಿನವನ್ನು ಮಂಗಳವಾರ (Tuesday) ಎನ್ನುತ್ತಾರೆ. ವಾರದ ನಾಲ್ಕನೇ ದಿನವನ್ನು ಬುಧವಾರ (Wednesday) ಎನ್ನುತ್ತಾರೆ. ವಾರದ ಐದನೆಯ ದಿನವನ್ನು ಗುರುವಾರ (Thursday) ಎನ್ನುತ್ತಾರೆ. ವಾರದ ಆರನೆಯ ದಿನವನ್ನು ಶುಕ್ರವಾರ (Friday) ಎನ್ನುತ್ತಾರೆ. ವಾರದ ಏಳನೆಯ ದಿನವನ್ನು ಶನಿವಾರ (Saturday) ಎನ್ನುತ್ತಾರೆ.
ವಾರದ ಏಳು ದಿನಗಳ ಹೆಸರು ಇಂಗ್ಲಿಷ್ನಲ್ಲಿ ಅವುಗಳ ಉಚ್ಚಾರದೊಂದಿಗೆ ಮತ್ತು ಕನ್ನಡದಲ್ಲಿ ಅವುಗಳ ಅರ್ಥಸಹಿತ ಕೆಳಗೆ ಈ ಟೇಬಲ್ನಲ್ಲಿ ಕೊಡಲಾಗಿದೆ.
ಇಂಗ್ಲಿಷ್ನಲ್ಲಿ ದಿನಗಳ ಹೆಸರು / Days name in English | ಕನ್ನಡದಲ್ಲಿ ಇಂಗ್ಲಿಷ್ ದಿನಗಳ ಉಚ್ಚಾರ / Pronunciation of Kannada Days in English | ಕನ್ನಡದಲ್ಲಿ ದಿನಗಳ ಹೆಸರು / Days name in kannada |
Sunday | Bhanuvaara | ಭಾನುವಾರ /ರವಿವಾರ |
Monday | Somavaara | ಸೋಮವಾರ |
Tuesday | Mangalavaara | ಮಂಗಳವಾರ |
Wednesday | Budhavaara | ಬುಧವಾರ |
Thursday | Guruvaara | ಗುರುವಾರ |
Friday | Shukravaara | ಶುಕ್ರವಾರ |
Saturday | Shanivaara | ಶನಿವಾರ |
ವಾರದ 7 ದಿನಗಳ ಹೆಸರುಗಳು ರೋಮನ್ ಕ್ಯಾಲೆಂಡರ್‌ನಿಂದ ಬಂದಿವೆ. ದಿನಗಳಿಗೆ 7 ಗ್ರಹಗಳ ಹೆಸರುಗಳನ್ನು ಇಡಲಾಗಿದೆ. 7 ಗ್ರಹಗಳನ್ನು ದೇವರುಗಳೆಂದು ಪರಿಗಣಿಸಿರುವುದರಿಂದ 7 ದಿನಗಳಿಗೆ 7 ಗ್ರಹಗಳ ಹೆಸರುಗಳನ್ನು ಇಡಲಾಗಿದೆ. ಆ 7 ಗ್ರಹಗಳೆಂದರೆ ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ.
ಒಂದು ವರ್ಷದಲ್ಲಿ 7 ದಿನಗಳಿಗೆ ಒಂದು ವಾರದಂತೆ 52 ವಾರಗಳಿರುತ್ತದೆ, ಜೊತೆಗೆ 1 ದಿನವನ್ನು ಸೇರಿಸಲಾಗುತ್ತದೆ. ಅಧಿಕ ವರ್ಷವಾಗಿದ್ದರೆ 2 ದಿನಗಳು ಸೇರಿಸಲಾಗುತ್ತದೆ.
ಕೆಲ ಪ್ರಶ್ನೋತ್ತರಗಳು / FAQ about Months and Week
ಪ್ರಶ್ನೆ. ವರ್ಷದಲ್ಲಿ ಎಷ್ಟು ತಿಂಗಳುಗಳಿವೆ (How many months are there in an calendar year) ?
ಉ. ಹಿಂದೂ ಕ್ಯಾಲೆಂಡರ್ ಪ್ರಕಾರ ಹಾಗೂ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ 12(ಹನ್ನೆರಡು) ತಿಂಗಳುಗಳಿವೆ (As per Hindu calendar or English calendar there are 12 (twelve) months in an year).
ಪ್ರಶ್ನೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ತಿಂಗಳು ಯಾವುದು (Which is the first month as per English calendar) ?
ಉ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನವರಿ ವರ್ಷದ ಮೊದಲ ತಿಂಗಳು (As per English calendar January is the first month).
ಪ್ರಶ್ನೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷದ ಕೊನೆಯ ತಿಂಗಳು ಯಾವುದು (Which is the last month as per English calendar) ?
ಉ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ ವರ್ಷದ ಕೊನೆಯ ತಿಂಗಳು (As per English calendar December is the last month).
ಪ್ರಶ್ನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ತಿಂಗಳಿನ ಹೆಸರು ಯಾವುದು (Which is the first month as per Hindu calendar)?
ಉ. ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ತಿಂಗಳನ್ನು ಚೈತ್ರ ಮಾಸ ಎಂದು ಕರೆಯುತ್ತಾರೆ (As per English calendar Chaitra maasa is the first month).
ಪ್ರಶ್ನೆ. ಚೈತ್ರ ಮಾಸ ಯಾವಾಗ ಪ್ರಾರಂಭವಾಗುತ್ತದೆ (From when does Chaitra maasa starts)?
ಉ. ಚೈತ್ರ ಮಾಸ ಮಧ್ಯ ಏಪ್ರಿಲ್ ನಿಂದ ಪ್ರಾರಂಭವಾಗಿ ಮೇ ಮಧ್ಯದವರೆಗೆ ಇರುತ್ತದೆ (Chaitra maasa starts from mid April and it will be there till Mid May).
ಪ್ರಶ್ನೆ. ಯಾವ ಯಾವ ತಿಂಗಳಿನಲ್ಲಿ 31 (ಮೂವತ್ತೊಂದು ದಿನ) ದಿನಗಳಿರುತ್ತದೆ (Which are the months that have 31 days)?
ಉ. ಜನವರಿ, ಮಾರ್ಚ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ಡಿಸೆಂಬರ್ ಈ ತಿಂಗಳುಗಳಲ್ಲಿ 31 (ಮೂವತ್ತೊಂದು ದಿನ) ದಿನಗಳಿರುತ್ತದೆ (January, March, May, Julai, August, October, December all these months have 31 (thirty one) days).
ಪ್ರಶ್ನೆ. ಯಾವ ಯಾವ ತಿಂಗಳಿನಲ್ಲಿ 30 (ಮೂವತ್ತು ದಿನ) ದಿನಗಳಿರುತ್ತದೆ (Which are the months that have 30 days)?
ಉ. ಏಪ್ರಿಲ್, ಜೂನ್, ನವೆಂಬರ್ ಈ ತಿಂಗಳುಗಳಲ್ಲಿ 30 (ಮೂವತ್ತು ದಿನ) ದಿನಗಳಿರುತ್ತದೆ (April, June, November all these months contain 30 (thirty) days).
ಪ್ರಶ್ನೆ. ಫೆಬ್ರುವರಿ ತಿಂಗಳಿನಲ್ಲಿ ಎಷ್ಟು ದಿನಗಳಿರುತ್ತದೆ (How many days are there in February)?
ಉ. ಫೆಬ್ರುವರಿ ತಿಂಗಳಿನಲ್ಲಿ 28 (ಇಪ್ಪತ್ತೆಂಟು) ಅಥವಾ 29 (ಇಪ್ಪತ್ತ್ಒಂಬತ್ತು) ದಿನಗಳಿರುತ್ತವೆ (There are 28 (twenty eight) or 29 (twenty nine) days in the month of February).
ಪ್ರಶ್ನೆ. ಅಧಿಕ ವರ್ಷ ಎಂದರೇನು (What is a Leap Year)?
ಉ. ಅಧಿಕ ವರ್ಷ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುತ್ತದೆ, ಈ ವರ್ಷದಲ್ಲಿ ಫೆಬ್ರವರಿ ತಿಂಗಳಿನಲ್ಲಿ 29 ದಿನಗಳು ಸೇರಿದಂತೆ ವರ್ಷದಲ್ಲಿ 366 ದಿನಗಳಿರುತ್ತದೆ (Leap year occurs once in every 4 (four) years. In this year February month will have 29 (twenty nine) days and in the year there will be 366 (three hundred and sixty six) days instead of 365 (three hundred and sixty five)).
ಪ್ರಶ್ನೆ. ವಾರದಲ್ಲಿ ಎಷ್ಟು ದಿನಗಳಿರುತ್ತದೆ (How many days are there in a week)?
ಉ. ವಾರದಲ್ಲಿ 7 (ಏಳು) ದಿನಗಳಿರುತ್ತದೆ (There are 7 days in a week).
ಪ್ರಶ್ನೆ. ಒಂದು ವರ್ಷದಲ್ಲಿ ಎಷ್ಟು ವಾರಗಳಿರುತ್ತದೆ (How many weeks are there in a Year)?
ಉ. ಒಂದು ವರ್ಷದಲ್ಲಿ 52 ವಾರಗಳಿರುತ್ತದೆ (There are total 52 weeks in a year).
ಪ್ರಶ್ನೆ. ವಾರದ ಮೊದಲ ದಿನ ಯಾವುದು (Which is the first of the week)?
ಉ. ಭಾನುವಾರ ವಾರದ ಮೊದಲ ದಿನ (Sunday is the first of the week).
ಪ್ರಶ್ನೆ. ನಮ್ಮ ರಾಷ್ಟ್ರೀಯ ರಜೆ ದಿನ ಯಾವುದು (Which is our National Holiday)?
ಉ. ಭಾನುವಾರ ನಮ್ಮ ರಾಷ್ಟ್ರೀಯ ರಜೆ ದಿನ (Sunday is our National Holiday).