Girl baby names in kannada | ಕನ್ನಡದಲ್ಲಿ ಹೆಣ್ಣು ಮಕ್ಕಳ ಹೆಸರುಗಳು
Girl baby names in kannada | ಕನ್ನಡದಲ್ಲಿ ಹೆಣ್ಣು ಮಕ್ಕಳ ಹೆಸರುಗಳು | baby ಕನ್ನಡ ಹೆಣ್ಣು ಮಕ್ಕಳ ಹೆಸರುಗಳು | ಹೆಣ್ಣು ಮಕ್ಕಳ ಹೆಸರು ಕನ್ನಡದಲ್ಲಿ | baby ಕನ್ನಡ ಹೆಣ್ಣು ಮಕ್ಕಳ ಹೆಸರುಗಳು | names ಕನ್ನಡ ಹೆಣ್ಣು ಮಕ್ಕಳ ಹೆಸರುಗಳು | ಹೆಣ್ಣು ಮಗುವಿನ ಹೆಸರುಗಳು
Here you will find Girl baby names in kannada from ‘A’ to ‘Z’. Some most commonly used names are given here, apart from these you can find still many Girl baby names in kannada.
ಕನ್ನಡದಲ್ಲಿ ಹೆಣ್ಣು ಮಕ್ಕಳಿಗೆ ಇಡಬಹುದಾದ ಕೆಲ ಹೆಸರುಗಳನ್ನು (Girl Baby Names in Kannada) A ಇಂದ z ವರೆಗೆ ಕೊಡಲಾಗಿದೆ.
‘A’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘A’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Aadhya |
ಆಧ್ಯ |
Aadarshini |
ಆದರ್ಶಿನಿ |
Ahalya |
ಅಹಲ್ಯ |
Aananditha |
ಆನಂದಿತಾ |
Aadilakshmi |
ಆದಿಲಕ್ಷ್ಮೀ |
Aakarsha |
ಆಕರ್ಷ |
Adithi |
ಅದಿತಿ |
Amrutha |
ಅಮೃತ |
Aaradhya |
ಆರಾಧ್ಯ |
Aakaanksha |
ಆಕಾಂಕ್ಷ |
Aarathi |
ಆರತಿ |
Aarushi |
ಆರುಷಿ |
Aasha |
ಆಶಾ |
Aashika |
ಆಶಿಕಾ |
Aashalatha |
ಆಶಾಲತಾ |
Aashritha |
ಆಶ್ರಿತ |
Anagha |
ಅನಘ |
Ashwini |
ಅಶ್ವಿನಿ |
Abhilasha |
ಅಭಿಲಾಷ |
Abhinaya |
ಅಭಿನಯ |
Adwaitha |
ಅದ್ವೈತ |
Ahalya |
ಅಹಲ್ಯ |
Aishwarya |
ಐಶ್ವರ್ಯ |
Akhila |
ಅಖಿಲ |
Aakriti |
ಆಕೃತಿ |
Akshara |
ಅಕ್ಷರ |
Amrutha |
ಅಮೃತ |
Ambika |
ಅಂಬಿಕಾ |
Amogha |
ಅಮೋಘ |
Anamika |
ಅನಾಮಿಕ |
Ananya |
ಅನನ್ಯ |
‘B’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘B’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Bhargavi |
ಭಾರ್ಗವಿ |
Bhagini |
ಭಗಿನಿ |
Bhaavana |
ಭಾವನಾ |
Bhaamini |
ಭಾಮಿನಿ |
Bhagya |
ಭಾಗ್ಯ |
Bhagya Lakshmi |
ಭಾಗ್ಯ ಲಕ್ಷ್ಮಿ |
Bhavaani |
ಭವಾನಿ |
Bhagyajyothi |
ಭಾಗ್ಯಜ್ಯೋತಿ |
Bhanupriya |
ಭಾನುಪ್ರಿಯಾ |
Bhaarathi |
ಭಾರತಿ |
Bhagyashree |
ಭಾಗ್ಯಶ್ರೀ |
Bhavya |
ಭವ್ಯ |
Bhoomi |
ಭೂಮಿ |
Bhoomika |
ಭೂಮಿಕಾ |
Buvanashri |
ಭುವನಶ್ರೀ |
Bhuvika |
ಭುವಿಕ |
Bindupriya |
ಬಿಂದುಪ್ರಿಯ |
Bhuvana |
ಭುವನ |
Bhagavathi |
ಭಗವತಿ |
‘C’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘C’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Chaithra |
ಚೈತ್ರ |
Chaaya |
ಛಾಯ |
Chaitanya |
ಚೈತನ್ಯ |
Chandana |
ಚಂದನ |
Chavi |
ಛವಿ |
Chandrakala |
ಚಂದ್ರಕಲಾ |
Chandralekha |
ಚಂದ್ರಲೇಖಾ |
Charusila |
ಚಾರುಶಿಲಾ |
Charulatha |
ಚಾರುಲತಾ |
Chanchala |
ಚಂಚಲ |
Chetana |
ಚೇತನ |
Chandrika |
ಚಂದ್ರಿಕಾ |
Charulekha |
ಚಾರುಲೇಖ |
Chandhini |
ಚಾಂದಿನಿ |
Chaithanya |
ಚೈತನ್ಯ |
Chinmyee |
ಚಿನ್ಮಯೀ |
Chiranthana |
ಚಿರಂತನ |
Chithra |
ಚಿತ್ರ |
Chitralekha |
ಚಿತ್ರಲೇಖಾ |
‘D’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘D’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Daamini |
ದಾಮಿನಿ |
Daakshayani |
ದಾಕ್ಷಾಯಣಿ |
Darpana |
ದರ್ಪಣ |
Darshini |
ದರ್ಶಿನಿ |
Darshika |
ದರ್ಶಿಕ |
Disha |
ದಿಶಾ |
Deeksha |
ದೀಕ್ಷಾ |
Deekshitha |
ದೀಕ್ಷಿತ |
Deepa |
ದೀಪ |
Deepashri |
ದೀಪಶ್ರೀ |
Deepthi |
ದೀಪ್ತಿ |
Devayaani |
ದೇವಯಾನಿ |
Devikaa |
ದೇವಿಕಾ |
Deepika |
ದೀಪಿಕಾ |
Dhaamini |
ಧಾಮಿನಿ |
Dhanushri |
ಧನುಶ್ರೀ |
Dhanalakshmi |
ಧನಲಕ್ಷ್ಮೀ |
Dhanishka |
ಧನಿಷ್ಕ |
Dharithri |
ಧಾರಿತ್ರಿ |
‘G’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘G’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Gaayathri |
ಗಾಯತ್ರಿ |
Gagana |
ಗಗನ |
Geetanjali |
ಗೀತಾಂಜಲಿ |
Geetha |
ಗೀತಾ |
Gnaneshwari |
ಜ್ಞಾನೇಶ್ವರಿ |
Godavari |
ಗೋದಾವರಿ |
Gomathi |
ಗೋಮತಿ |
Gopika |
ಗೋಪಿಕಾ |
Girija |
ಗಿರಿಜಾ |
Gowri |
ಗೌರಿ |
Grishma |
ಗ್ರೀಷ್ಮ |
Gouthami |
ಗೌತಮಿ |
‘H’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘H’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Haasini |
ಹಾಸಿನಿ |
Haarika |
ಹಾರಿಕ |
Hema |
ಹೇಮಾ |
Hemalatha |
ಹೇಮಲತಾ |
Hemavathi |
ಹೇಮಾವತಿ |
Harini |
ಹರಿಣಿ |
Haripriya |
ಹರಿಪ್ರಿಯಾ |
Harpitha |
ಹರ್ಪಿತ |
Hamsa |
ಹಂಸ |
Hamsalekha |
ಹಂಸಲೇಖ |
Hansika |
ಹಂಸಿಕಾ |
Harshita |
ಹರ್ಷಿತ |
Hamsavathi |
ಹಂಸವತಿ |
‘I’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘I’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Ikshita |
ಈಕ್ಷಿತಾ |
Indhusri |
ಇಂಧುಶ್ರೀ |
Incharaa |
ಇಂಚರಾ |
Indira |
ಇಂದಿರಾ |
Indrani |
ಇಂದ್ರಾಣಿ |
Indritha |
ಐಂದ್ರಿತಾ |
Indrakshi |
ಇಂದ್ರಾಕ್ಷಿ |
Indritha |
ಇಂದ್ರಿತ |
Indumathi |
ಇಂದುಮತಿ |
Indulekha |
ಇಂದುಲೇಖಾ |
Ishitha |
ಇಶಿತಾ |
Indumalaa |
ಇಂದುಮಲಾ |
‘J’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘J’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Jaahanvi |
ಜಾಹ್ನವಿ |
Jaanaki |
ಜಾನಕಿ |
Jayashree |
ಜಯಶ್ರೀ |
Jayamaala |
ಜಯಮಾಲಾ |
Janani |
ಜನನಿ |
Jalajaa |
ಜಲಜಾ |
Jayalakshmi |
ಜಯಲಕ್ಷ್ಮಿ |
Jayanthi |
ಜಯಂತಿ |
Jayaprabha |
ಜಯಪ್ರಭ |
Jyoti |
ಜ್ಯೋತಿ |
Jeevitha |
ಜೀವಿತ |
Jeevantika |
ಜೀವಂತಿಕ |
‘K’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘K’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Kaamini |
ಕಾಮಿನಿ |
Kaaveri |
ಕಾವೇರಿ |
Kaanchana |
ಕಾಂಚನ |
Kaarthika |
ಕಾರ್ತಿಕ |
komala |
ಕೋಮಲ |
Kala |
ಕಲಾ |
Kalavathi |
ಕಲಾವತಿ |
Kalyani |
ಕಲ್ಯಾಣಿ |
Kamala |
ಕಮಲಾ |
Kameshvari |
ಕಾಮೇಶ್ವರಿ |
Kanaka |
ಕನಕ |
Kamakshee |
ಕಾಮಾಕ್ಷೀ |
Kanganaa |
ಕಂಗನಾ |
Karunya |
ಕಾರುಣ್ಯ |
Katyayini |
ಕಾತ್ಯಾಯಿನಿ |
Kasturi |
ಕಸ್ತೂರಿ |
Kavanaa |
ಕವನಾ |
Kousalya |
ಕೌಸಲ್ಯ |
Kavitha |
ಕವಿತಾ |
Kavya |
ಕಾವ್ಯ |
Kavyashri |
ಕಾವ್ಯಶ್ರೀ |
Keerthana |
ಕೀರ್ತನ |
Keerthi |
ಕೀರ್ತಿ |
‘L’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘L’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Lahari |
ಲಹರಿ |
Lakshmi |
ಲಕ್ಷ್ಮಿ |
Lalita |
ಲಲಿತ |
Laavanya |
ಲಾವಣ್ಯ |
Lathika |
ಲತಿಕಾ |
Leela |
ಲೀಲಾ |
Latha |
ಲತಾ |
Lekhana |
ಲೇಖನಾ |
Likhitha |
ಲಿಖಿತ |
Lohita |
ಲೋಹಿತ |
Lohitakshi |
ಲೋಹಿತಾಕ್ಷಿ |
‘M’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘M’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Maala |
ಮಾಲಾ |
Maaya |
ಮಾಯಾ |
Maanasi |
ಮಾನಸಿ |
Maanyata |
ಮಾನ್ಯತಾ |
Maalini |
ಮಾಲಿನಿ |
Madhavi |
ಮಾಧವಿ |
Maanasa |
ಮಾನಸ |
Madhu |
ಮಧು |
Madhusmitha |
ಮಧುಸ್ಮಿತಾ |
Madhura |
ಮಧುರ |
Maadhuri |
ಮಾಧುರಿ |
Mahaadevi |
ಮಹಾದೇವಿ |
Madhumaala |
ಮಧುಮಾಲ |
Maaheshwari |
ಮಾಹೇಶ್ವರಿ |
Maithri |
ಮೈತ್ರಿ |
Maalashri |
ಮಾಲಾಶ್ರೀ |
Mallika |
ಮಲ್ಲಿಕಾ |
Manjari |
ಮಂಜರಿ |
Manisha |
ಮನಿಷಾ |
Mandira |
ಮಂದಿರ |
Mandaakini |
ಮಂದಾಕಿನಿ |
Mamathaa |
ಮಮತಾ |
Maalini |
ಮಾಲಿನಿ |
‘N’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘N’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Nagamani |
ನಾಗಮಣಿ |
Nakshtra |
ನಕ್ಷತ್ರ |
Nalini |
ನಳಿನಿ |
Namatha |
ನಮತ |
Namitha |
ನಮಿತಾ |
Nandhini |
ನಂಧಿನಿ |
Narmada |
ನರ್ಮದಾ |
Navneeta |
ನವನೀತ |
Navya Sree |
ನವ್ಯಶ್ರೀ |
Navya |
ನವ್ಯ |
Nayana |
ನಯನ |
Nayantara |
ನಯನತಾರ |
Neeharika |
ನೀಹಾರಿಕ |
Neela |
ನೀಲ |
Neeranjana |
ನೀರಂಜನಾ |
Neethika |
ನೀತಿಕ |
Neha |
ನೇಹಾ |
Nethra |
ನೇತ್ರ |
Nethravathi |
ನೇತ್ರವತಿ |
Nidhi |
ನಿಧಿ |
Nikita |
ನಿಕಿತಾ |
Neela |
ನೀಲ |
Nirajaa |
ನೀರಜಾ |
‘P’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘P’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Paarvati |
ಪಾರ್ವತಿ |
Padmavati |
ಪದ್ಮಾವತಿ |
Padmashree |
ಪದ್ಮಶ್ರೀ |
Paawani |
ಪಾವನಿ |
Padmini |
ಪದ್ಮಿನಿ |
Pallavi |
ಪಲ್ಲವಿ |
Pankaja |
ಪಂಕಜ |
Parameswari |
ಪರಮೇಶ್ವರಿ |
Parineeta |
ಪರಿಣೀತ |
Poornima |
ಪೂರ್ಣಿಮ |
Poorvika |
ಪೂರ್ವಿಕ |
Prabha |
ಪ್ರಭಾ |
Prabhavathi |
ಪ್ರಭಾವತಿ |
priya |
ಪ್ರಿಯ |
Pragathi |
ಪ್ರಗತಿ |
Prajvala |
ಪ್ರಜ್ವಲ |
Prameela |
ಪ್ರಮೀಳಾ |
Prakruthi |
ಪ್ರಕೃತಿ |
Prameetha |
ಪ್ರಮೀತಾ |
Prema |
ಪ್ರೇಮ |
Pranathi |
ಪ್ರಣತಿ |
Pranitha |
ಪ್ರಣೀತಾ |
Prashansa |
ಪ್ರಶಂಸ |
Prathana |
ಪ್ರಥನ |
Prathima |
ಪ್ರತಿಮಾ |
Pratibha |
ಪ್ರತಿಭಾ |
Prayukta |
ಪ್ರಯುಕ್ತ |
Preethi |
ಪ್ರೀತಿ |
‘R’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘R’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Rachana |
ರಚನಾ |
Raagini |
ರಾಗಿಣಿ |
Raadhika |
ರಾಧಿಕಾ |
Rachita |
ರಚಿತಾ |
Raadha |
ರಾಧಾ |
Rajashree |
ರಾಜಶ್ರೀ |
Rajeshwari |
ರಾಜೇಶ್ವರಿ |
Raksha |
ರಕ್ಷಾ |
Rama |
ರಮಾ |
Rani |
ರಾಣಿ |
Ranjana |
ರಂಜನಾ |
Rashmikaa |
ರಶ್ಮಿಕಾ |
Rashmi |
ರಶ್ಮಿ |
Ranjeetha |
ರಂಜಿತಾ |
Rashika |
ರಾಶಿಕ |
Ranjani |
ರಂಜನಿ |
Ratna |
ರತ್ನ |
Ratika |
ರತಿಕ |
Ramya |
ರಮ್ಯಾ |
Rithikaa |
ರಿತಿಕಾ |
Rekha |
ರೇಖಾ |
Revathi |
ರೇವತಿ |
Ridhima |
ರಿಧಿಮಾ |
Riti |
ರಿತಿ |
Rohini |
ರೋಹಿಣಿ |
Roopa |
ರೂಪ |
Roopavathi |
ರೂಪವತಿ |
Roshini |
ರೋಶಿನಿ |
‘S’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘S’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Saadhana |
ಸಾಧನ |
Saadhvi |
ಸಾಧ್ವಿ |
Saagarika |
ಸಾಗರಿಕ |
Saakshee |
ಸಾಕ್ಷೀ |
Saamanta |
ಸಮಂತ |
Saarika |
ಸಾರಿಕಾ |
Saatwika |
ಸಾತ್ವಿಕ |
Saavitri |
ಸಾವಿತ್ರಿ |
Saadhana |
ಸಾಧನ |
Sahaana |
ಸಹಾನಾ |
Shrutee |
ಶ್ರುತಿ |
Shukla |
ಶುಕ್ಲ |
Sushila |
ಸುಶೀಲ |
Swetha |
ಶ್ವೇತಾ |
Shyamala |
ಶ್ಯಾಮಲಾ |
Siddhi |
ಸಿದ್ಧಿ |
Shilpa |
ಶಿಲ್ಪಿ |
Seema |
ಸೀಮಾ |
Sinchana |
ಸಿಂಚನ |
Sindhoori |
ಸಿಂಧೂರಿ |
Siri |
ಸಿರಿ |
Sridevi |
ಶ್ರೀದೇವಿ |
Saroja |
ಸರೋಜಾ |
Shivani |
ಶಿವಾನಿ |
Smitha |
ಸ್ಮಿತಾ |
Spoorthi |
ಸ್ಪೂರ್ತಿ |
Samruddhi |
ಸಮೃದ್ಧಿ |
Sneha |
ಸ್ನೇಹ |
‘T’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘T’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Teju |
ತೇಜು |
Taara |
ತಾರಾ |
Tamanna |
ತಮನ್ನಾ |
Thulasi |
ತುಳಸಿ |
Thaanya |
ತಾನ್ಯಾ |
Tanishka |
ತನಿಷ್ಕಾ |
Tanuja |
ತನುಜಾ |
Tanushree |
ತನುಶ್ರೀ |
Tanmayi |
ತನ್ಮಯಿ |
Tanmayaa |
ತನ್ಮಯಾ |
Tanvee |
ತಾನ್ವಿ |
Taruni |
ತರುಣಿ |
Tejashwini |
ತೇಜಶ್ವಿನಿ |
Thrisha |
ತ್ರಿಶಾ |
‘U’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘U’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Udaya |
ಉದಯ |
Udayashree |
ಉದಯಶ್ರೀ |
Upeksha |
ಉಪೇಕ್ಷ |
Uravashi |
ಊರ್ವಶಿ |
Uma |
ಉಮಾ |
Ujhala |
ಉಜಾಲ |
Ujjvala |
ಉಜ್ಜ್ವಲ |
Urmila |
ಊರ್ಮಿಳಾ |
Unnathi |
ಉನ್ನತಿ |
Usha |
ಉಷಾ |
Urvi |
ಉರ್ವಿ |
‘V’ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳ ಹೆಸರುಗಳು ಕನ್ನಡದಲ್ಲಿ | Girl baby names starting from letter ‘V’ in kannada
ಕನ್ನಡದಲ್ಲಿ ಹೆಸರು (Name in Kannada) |
ಇಂಗ್ಲಿಷ್ನಲ್ಲಿ ಹೆಸರು (English Pronunciation) |
Vaagdevi |
ವಾಗ್ದೇವಿ |
Vaasanthi |
ವಾಸಂತಿ |
Vaibavi |
ವೈಭವೀ |
Vaani |
ವಾಣಿ |
Vaidehi |
ವೈದೇಹಿ |
Vageeshwari |
ವಾಗೀಶ್ವರಿ |
Vedika |
ವೇದಿಕಾ |
Vaishanavi |
ವೈಷ್ಣವಿ |
Vishaakha |
ವಿಶಾಖ |
Vaijayanthi |
ವೈಜಯಂತಿ |
Vallika |
ವಲ್ಲಿಕ |
Vanaja |
ವನಜ |
Vandana |
ವಂದನಾ |
Vanisree |
ವಾಣಿಶ್ರೀ |
Vanitha |
ವನಿತಾ |
Varshini |
ವರ್ಷಿಣಿ |
Vardhana |
ವರ್ಧನ |
Varsha |
ವರ್ಷ |
Varuni |
ವಾರುಣಿ |
Vasanthi |
ವಸಂತಿ |
Vasuda |
ವಸುಧಾ |
Vasundara |
ವಸುಂದರಾ |
Vasavi |
ವಾಸವಿ |
Vatsala |
ವತ್ಸಲಾ |
Vayshali |
ವೈಶಾಲಿ |
ಮೇಲೆ ‘A’ ಇಂದ ‘Z’ ವರೆಗೆ ಹೆಣ್ಣು ಮಕ್ಕಳಿಗೆ ಕನ್ನಡದಲ್ಲಿ ಇಡಬಹುದಾದ ಕೆಲ ಪ್ರಮುಖ ಹೆಸರುಗಳನ್ನು ಕೊಡಲಾಗಿದೆ (Above you will find girl baby names in kannada from ‘A’ to ‘Z’).